Select Your Language

Notifications

webdunia
webdunia
webdunia
webdunia

ಐರಾ ಯಶ್ ಭಜನೆ ಹಾಡು ಫುಲ್ ವೈರಲ್

ಐರಾ ಯಶ್ ಭಜನೆ ಹಾಡು ಫುಲ್ ವೈರಲ್
ಬೆಂಗಳೂರು , ಸೋಮವಾರ, 19 ಅಕ್ಟೋಬರ್ 2020 (11:10 IST)
ಬೆಂಗಳೂರು: ಯಶ್-ರಾಧಿಕಾ ಪುತ್ರಿ ಐರಾ ಯಶ್ ಹೊಸ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಧಿಕಾ ತಮ್ಮ ಮಗಳು ಭಜನೆ ಹಾಡು ಹಾಡುತ್ತಿರುವ ವಿಡಿಯೋವೊಂದನ್ನು ಪ್ರಕಟಿಸಿದ್ದಾರೆ.


ಐರಾ ತನ್ನ ಮುದ್ದು ಗೊಂಬೆಯ ಜತೆ ಭೀಮಸೇನ್ ಜೋಶಿಯವರ ಸದಾ ಎನ್ನ ಹೃದಯದಲಿ ವಾಸ ಮಾಡೋ ಶ್ರೀಹರಿ ಎಂಬ ಭಜನೆ ಹಾಡನ್ನು ಹಾಡಿ ತಟ್ಟಿ ಮಲಗಿಸುವ ವಿಡಿಯೋವೊಂದನ್ನು ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಹಿಂದೊಮ್ಮೆ ತಮ್ಮ ಯಥರ್ವ್ ಗೆ ಹಾಡು ಹಾಡುತ್ತಿದ್ದ ವಿಡಿಯೋವೊಂದನ್ನು ರಾಧಿಕಾ ಪ್ರಕಟಿಸಿದ್ದರು. ಇದೀಗ ಹಿಂದೆಗಿಂತ ಚೆನ್ನಾಗಿ ಹಾಡುತ್ತಾಳೆ ಎಂದು ರಾಧಿಕಾ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜ್ಯೂನಿಯರ್ ಯಶ್ ಯಥರ್ವ್ ಗೆ ಈಗಲೇ ಇಷ್ಟೊಂದು ಜನಪ್ರಿಯತೆ!