Select Your Language

Notifications

webdunia
webdunia
webdunia
webdunia

ಮುಂದಿನ ವಾರ ಮತ್ತಷ್ಟು ಸಿನಿಮಾಗಳು ಮರು ಬಿಡುಗಡೆ

ಮುಂದಿನ ವಾರ ಮತ್ತಷ್ಟು ಸಿನಿಮಾಗಳು ಮರು ಬಿಡುಗಡೆ
ಬೆಂಗಳೂರು , ಸೋಮವಾರ, 19 ಅಕ್ಟೋಬರ್ 2020 (10:00 IST)
ಬೆಂಗಳೂರು: ಲಾಕ್ ಡೌನ್ ಬಳಿಕ ಥಿಯೇಟರ್ ತೆರೆದ ಮೇಲೆ ಹೊಸ ಸಿನಿಮಾಗಳಿಗಿಂತ ಈಗಾಗಲೇ ಬಿಡುಗಡೆಯಾದ ಸಿನಿಮಾಗಳ ಮರು ರಿಲೀಸ್ ಭರಾಟೆ ಜೋರಾಗಿದೆ. ಅದು ಎರಡನೇ ವಾರದಲ್ಲೂ ಮುಂದುವರಿಯುವ ನಿರೀಕ್ಷೆಯಿದೆ.


ಮುಂದಿನ ವಾರಂತ್ಯಕ್ಕೆ ದಸರಾ ಹಬ್ಬದ ಕೊನೆಯ ದಿನವಾಗಿದ್ದು, ಈ ವಾರಂತ್ಯಕ್ಕೆ ಇನ್ನಷ್ಟು ಸಿನಿಮಾಗಳು ಮರು ಬಿಡುಗಡೆಯಾಗುತ್ತಿವೆ. ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 2’, ರಾಧಿಕಾ ಕುಮಾರಸ್ವಾಮಿ ಅಭಿನಯದ ‘ದಮಯಂತಿ’, ವಿನೋದ್ ಪ್ರಭಾಕರ್ ಅವರ ‘ರಗಡ್’ ಸಿನಿಮಾ ಮುಂದಿನ ವಾರ ರಿ ರಿಲೀಸ್ ಆಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ಬಳಿಕ ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ ಇದೇ!