Select Your Language

Notifications

webdunia
webdunia
webdunia
webdunia

ರಜನೀಕಾಂತ್ ‘ಅನ್ನಾತೆ’ ಸಿನಿಮಾಕ್ಕಾಗಿ ಪಡೆದಿರುವ ಸಂಭಾವನೆಯನ್ನು ವಾಪಾಸ್ ನೀಡಿದ್ದಾರಂತೆ

ರಜನೀಕಾಂತ್ ‘ಅನ್ನಾತೆ’ ಸಿನಿಮಾಕ್ಕಾಗಿ ಪಡೆದಿರುವ ಸಂಭಾವನೆಯನ್ನು ವಾಪಾಸ್ ನೀಡಿದ್ದಾರಂತೆ
ಚೆನ್ನೈ , ಮಂಗಳವಾರ, 28 ಜುಲೈ 2020 (11:42 IST)
Normal 0 false false false EN-US X-NONE X-NONE

ಚೆನ್ನೈ : ಕಾಲಿವುಡ್ ನ ಖ್ಯಾತ ನಟ ರಜನೀಕಾಂತ್ ತಮ್ಮ ಬಹುನಿರೀಕ್ಷಿತ ಚಿತ್ರವೊಂದಕ್ಕೆ ಪಡೆದಿರುವ ಸಂಭಾವನೆಯನ್ನು ವಾಪಾಸ್ ಪಡೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ರಜನೀಕಾಂತ್ ಅಭಿನಯದ ‘ಅನ್ನಾತೆ’ ಸಿನಿಮಾದ ಚಿತ್ರೀಕರಣ ಡಿಸೆಂಬರ್ ನಲ್ಲಿ ಆರಂಭವಾಗಿದ್ದು ಮುಂದಿನ ವರ್ಷ ಸಂಕ್ರಾತಿ ಹಬ್ಬದ ವೇಳೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ ಕೊರೊನಾ ವೈರಸ್ ಹಾವಳಿಯಿಂದ 5 ತಿಂಗಳಿನಿಂದ ಶೂಟಿಂಗ್ ಸ್ಥಗಿತಗೊಂಡಿದೆ. ಸಿನಿಮಾ ಮತ್ತೆ ಯಾವಾಗ ಶುರುವಾಗುತ್ತದೆ ಎಂಬುದು ಗೊತ್ತಿಲ್ಲ.

ಇದು ಬಹುಬಜೆಟ್ ನ ಚಿತ್ರವಾದ್ದರಿಂದ ನಿರ್ಮಾಪಕರಿಗೆ ಭಾರೀ ನಷ್ಟವಾಗುತ್ತಿದೆ. ಈ ಹಿನ್ನಲೆಯಲ್ಲಿ ರಜನೀಕಾಂತ್ ತಮಗೆ ನೀಡಲಾಗಿದ್ದ ಸಂಭಾವನೆಯ ಪೂರ್ತಿ ಮೊತ್ತವನ್ನು ನಿರ್ಮಾಪಕರಿಗೆ ವಾಪಾಸ್ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ನ ಅಧೀರ ಎಷ್ಟು ಕ್ರೂರಿ? ಸಂಜಯ್ ದತ್ ಇನ್ನೊಂದು ಮುಖ ಅನಾವರಣ