ರಂಗಿತರಂಗ ಗುಂಗಲ್ಲಿ ಹೋದವರಿಗೆ ನಿರಾಸೆ ಮಾಡಿದರಾ ರಾಜರಥ ಅನೂಪ್ ಭಂಡಾರಿ?!

Webdunia
ಶನಿವಾರ, 24 ಮಾರ್ಚ್ 2018 (09:29 IST)
ಬೆಂಗಳೂರು: ರಂಗಿತರಂಗ ಸಿನಿಮಾ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಹೊಸದೊಂದು ಭರವಸೆ ಕೊಟ್ಟಿದ್ದ ಅನೂಪ್ ಭಂಡಾರಿ ರಾಜರಥ ಸಿನಿಮಾದಲ್ಲಿ ನಿರಾಸೆ ಮೂಡಿಸಿದರಾ?

ರಾಜರಥ ಸಿನಿಮಾ ಬಗ್ಗೆ ಪ್ರೇಕ್ಷಕರಿಂದ ಬಂದ ಪ್ರತಿಕ್ರಿಯೆ ನೋಡಿ ಇಂತಹದ್ದೊಂದು ಅನುಮಾನ ಬರುತ್ತಿದೆ. ರಾಜರಥ ಸಿನಿಮಾ ಆರಂಭವಾಗುವುದೇ ಪುನೀತ್ ರಾಜ್ ಕುಮಾರ್ ಕಂಠದಿಂದ. ಹೀಗಾಗಿ ಆರಂಭದಲ್ಲಿ ಪ್ರೇಕ್ಷಕರು ಏನೇನೋ ನಿರೀಕ್ಷೆ ಇಟ್ಟುಕೊಂಡು ಸಿನಿಮಾ ನೋಡಲು ಪ್ರಾರಂಭಿಸುತ್ತಾರೆ. ಆದರೆ ನಂತರ ಕೊಂಚ ಬೋರ್ ಹೊಡೆಸಿತು ಎಂದು ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿಕೊಂಡಿದ್ದಾರೆ.

ರಂಗಿ ತರಂಗ ಸಿನಿಮಾ ಲೆವೆಲ್ ಗೆ ನಿರೀಕ್ಷೆಯಿಟ್ಟುಕೊಂಡು ಹೋದ ಪ್ರೇಕ್ಷಕರಿಗೆ ಅನೂಪ್ ನಿರಾಸೆ ಉಂಟು ಮಾಡಿದ್ದಾರೆ. ಇಡೀ ಸಿನಿಮಾದಲ್ಲಿ ಗಮನ ಸೆಳೆಯುವ ಅಂಶವೆಂದರೆ ಅನೂಪ್ ಭಂಡಾರಿ, ಹಿನ್ನಲೆ ಸಂಗೀತ, ಕ್ಲೈಮಾಕ್ಸ್ ಎಂದು ಪ್ರೇಕ್ಷಕರು ಹೇಳಿದ್ದಾರೆ.

ಮೊದಲಾರ್ಧದಲ್ಲಿ ಕಥಾ ಪಾತ್ರಗಳ ವಿವರಣೆಯಲ್ಲೇ ಕಾಲ ಕಳೆದು ಹೋಗುತ್ತದೆ. ಇಂಟರ್ ವೆಲ್ ಟೈಮ್ ಗೆ ನಮ್ಮ ತಾಳ್ಮೆ ಕೆಟ್ಟು ಹೋಗುತ್ತದೆ. ಯಾಕೋ ನಿರೂಪ್ ಭಂಡಾರಿ ನಮಗೆ ನಿರಾಸೆ ಮಾಡಿದದರು ಎಂದು ಇನ್ನೊಬ್ಬ ಪ್ರೇಕ್ಷಕ ಪ್ರಭುವಿನ ಅಭಿಪ್ರಾಯವಾಗಿದೆ. ಹಾಗಿದ್ದರೂ ಉತ್ತಮ ಸಂಗೀತ, ಅನೂಪ್ ಡ್ಯಾನ್ಸ್ ನೋಡುವಂತಿದೆ ಎಂದಿದ್ದಾರೆ ಇನ್ನು ಕೆಲವರು.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ     

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಲಾವಿದ ನಿತಿನ್ ಶೀವಾಂಶ್ ಜತೆ ಸುಹಾನಾ ಸೈಯ್ಯದ್‌ಗೆ ಪ್ರೀತಿ ಶುರುವಾಗಿದ್ದು ಹೇಗೇ ಗೊತ್ತಾ

ನಮಗೆ ಮಕ್ಕಳು ಬೇಡವೆಂದ ನಟಿ ಸಂಗೀತಾ ಭಟ್‌, ದಿಢೀರನೇ ಆಸ್ಪತ್ರೆಗೆ ದಾಖಲು

ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿ ಜುಗಾರಿ ಕ್ರಾಸ್ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ

ಸಿನಿಮಾ ಸಕ್ಸಸ್ ಖುಷಿ ಮಧ್ಯೆ ದಿಢೀರ್ ಎಚ್ ಡಿ ದೇವೇಗೌಡರನ್ನು ಭೇಟಿಯಾದ ರಿಷಬ್

BBK12: ರಕ್ಷಿತಾಗೆ ಈಡಿಯಟ್ ಎಂದ ಅಶ್ವಿನಿ: ನಟ್ಟು ಬೋಲ್ಟ್ ಟೈಟ್ ಮಾಡಿ ಎಂದ ನೆಟ್ಟಿಗರು: video

ಮುಂದಿನ ಸುದ್ದಿ
Show comments