Webdunia - Bharat's app for daily news and videos

Install App

Annaiah serial:ಗುಂಡಮ್ಮ, ಜಿಮ್ ಸೀನ ಫಸ್ಟ್ ನೈಟ್ ಗೆ ಫ್ಯಾನ್ಸ್ ಸಖತ್ ರಿಯಾಕ್ಷನ್

Krishnaveni K
ಗುರುವಾರ, 6 ಮಾರ್ಚ್ 2025 (18:12 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಣ್ಣಯ್ಯ ಧಾರವಾಹಿಯಲ್ಲಿ ಜಿಮ್ ಸೀನ ಮತ್ತು ಗುಂಡಮ್ಮನ ಫಸ್ಟ್ ನೈಟ್ ಸೀನ್ ಗೆ ಈಗ ವೀಕ್ಷಕರು ಸಖತ್ ರಿಯಾಕ್ಷನ್ ಕೊಡುತ್ತಿದ್ದಾರೆ.

ಸಾಮಾನ್ಯವಾಗಿ ಸೀರಿಯಲ್ ಗಳಲ್ಲಿ ನಾಯಕ-ನಾಯಕಿ ಇಷ್ಟವಿಲ್ಲದೇ, ಯಾರದ್ದೋ ಒತ್ತಡಕ್ಕೆ ಮಣಿದು ಮದುವೆಯಾಗಿದ್ದರೆ ಫಸ್ಟ್ ನೈಟ್ ದಿನ ಪ್ಯಾಥೋ ಸಾಂಗ್ ಪ್ಲೇ ಆಗುತ್ತಿರುತ್ತದೆ. ಇಬ್ಬರಲ್ಲಿ ಒಬ್ಬರು ಮುಖ ಊದಿಸಿಕೊಂಡು ಕೆಳಗೆ ಚಾಪೆ ಹಾಸಿಕೊಂಡು ಮಲಗುವುದು ಸಾಮಾನ್ಯ.

ಆದರೆ ಅಣ್ಣಯ್ಯ ಧಾರವಾಹಿಯಲ್ಲಿ ಜಿಮ್ ಸೀನ-ಗುಂಡಮ್ಮ ಯಾರದ್ದೋ ಒತ್ತಾಯಕ್ಕೆ ಕಟ್ಟುಬಿದ್ದು ಮದುವೆಯಾದರೂ ಫಸ್ಟ್ ನೈಟ್ ಮಾತ್ರ ಸಖತ್ ಆಗಿ ಚಿತ್ರೀಕರಿಸಲಾಗಿದೆ. ಇಬ್ಬರೂ ಬೇಜಾರು ಮಾಡಿಕೊಂಡು ಬೇರೆ ಬೇರೆ ಮಲಗಬಹುದು ಎಂಬುದು ವೀಕ್ಷಕರ ಊಹೆಯಾಗಿತ್ತು.

ಆದರೆ ಇಬ್ಬರೂ ಮಂಚ ಕಿತ್ತು ಬೀಳುವ ರೇಂಜ್ ಗೆ ಜಗಳ ಮಾಡಿಕೊಂಡು ಈ ದೃಶ್ಯಕ್ಕೆ ಸಖತ್ ಕಾಮಿಡಿ ಟಚ್ ನೀಡಲಾಗಿದೆ. ಇದು ವೀಕ್ಷಕರಿಗೆ ತುಂಬಾ ಇಷ್ಟವಾಗಿದೆ. ಸದ್ಯ ಬೇರೆ ಸೀರಿಯಲ್ ಥರಾ ಇಲ್ಲ, ಇದೊಂಥರಾ ಮಜಾ ಕೊಡ್ತಿದೆ. ಇಬ್ಬರನ್ನೂ ಇದೇ ರೀತಿ ತೋರಿಸಿ ಎಂದು ವೀಕ್ಷಕರು ಒತ್ತಾಯಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Operation Sindoor ಬಗ್ಗೆ ನಾಚಿಕೆಪಡಬೇಕು ಎಂದ ಕೇರಳದ ನಟಿ ಅಮೀನಾ ನಿಜಂ ಯಾರು

Amina Nijam: ಆಪರೇಷನ್ ಸಿಂಧೂರ್ ಮಾಡಿದ್ದಕ್ಕೆ ಮಲಯಾಳಂ ನಟಿ ಅಮಿನಾಗೆ ಭಾರತೀಯಳಾಗಿ ನಾಚಿಕೆಯಾಗ್ತಿದೆಯಂತೆ

Operation Sindoora: ಪವಿತ್ರ ಸಿಂಧೂರಕ್ಕೆ ಅಪಮಾನ ಮಾಡಿದವರಿಗೆ ತಕ್ಕ ಪಾಠ ಎಂದ ಕಿಚ್ಚ ಸುದೀಪ್

ಕಾಂತಾರ ಸಿನಿಮಾ ಶೂಟಿಂಗ್‌ನಲ್ಲಿದ್ದ ರಿಷಬ್‌ ಶೆಟ್ಟಿಗೆ ದೊಡ್ಡ ಶಾಕ್‌: ಸಹ ಕಲಾವಿದ ಸಾವು, ಆಗಿದ್ದೇನೂ

ನಿಮ್ಮನ್ನು ಬ್ಯಾನ್ ಮಾಡಿದ್ರೆ ಕೆಎಫ್‌ಐಗೆ ‌ನಷ್ಟ: ಸೋನು ನಿಗಮ್‌ಗೆ ಬೆಂಬಲ ಸೂಚಿಸಿದ ಕನ್ನಡ ನಟಿಗೆ ತರಾಟೆ

ಮುಂದಿನ ಸುದ್ದಿ
Show comments