ಅಮೆರಿಕಾ ಅಮೆರಿಕಾ ಚಿತ್ರದ ನಟಿ ಹೇಮಾಗೆ ಮತ್ತೆ ಕಂಕಣಭಾಗ್ಯ

Webdunia
ಭಾನುವಾರ, 10 ಡಿಸೆಂಬರ್ 2017 (08:05 IST)
ಬೆಂಗಳೂರು: ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ಹೇಮಾ ಅವರು ಮಾಡಿದ  ಭೂಮಿ ಪಾತ್ರ ಯಾರು ಮರೆಯದೆಯಿರುವಂತಹ ಪಾತ್ರವದು. ಇವರು ಅಮೆರಿಕಾ ಅಮೆರಿಕಾ, ರವಿಮಾಮ, ಇನ್ನು ಕೆಲವು ಚಿತ್ರದಲ್ಲಿ ನಟಿಸಿ ಸಿನಿಮಾ ಬದುಕಿನಿಂದ ಬೇಗ ಹೊರಬಂದರು. ನಂತರ ಸ್ವಾಮೆಂದ್ರ ಪಂಚಮುಖಿ ಅವರನ್ನು ಮದುವೆಯಾಗಿ ವಿದೇಶದಲ್ಲಿ ನೆಲೆಸಿದ್ದರು.


ಈಗ ಅವರಿಗೆ ಮತ್ತೆ ಕಂಕಣಭಾಗ್ಯ ಕೂಡಿ ಬಂದಿದೆಯಂತೆ. ಭರತನಾಟ್ಯ ಕಲಾವಿದೆಯಾದ ಅವರು ಬೆಂಗಳೂರಿಗೆ ಬಂದು ಒಂದು ನಾಟ್ಯಶಾಲೆ ಶುರು ಮಾಡಿದ್ದರು. ಕನ್ನಡದ ರಂಗೋಲಿ ಚಿತ್ರದಲ್ಲಿ ನಟಿಸಿರುವ ಸುಮಂತ್ ಅವರನ್ನು ವಿವಾಹವಾಗಿದ್ದಾರೆ. ಸುಮಂತ್ ಕೂಡ ಭರತನಾಟ್ಯ ಕಲಾವಿದರಾಗಿದ್ದು, ಇವರಿಬ್ಬರು ಸೇರಿ ಸಾಕಷ್ಟು ನಾಟ್ಯ ಪ್ರದರ್ಶನ ನೀಡಿದ್ದಾರೆ. ಕನ್ನಡ ಚಿತ್ರಗಳಲ್ಲಿ ಹಾಗು ತಮಿಳು, ತೆಲುಗು ಸೀರಿಯಲ್ ಗಳಲ್ಲೂ ಸುಮಂತ್ ಅವರು ನಟಿಸಿದ್ದಾರೆ.


ಈಗ ಹೇಮಾ ಅವರು ಅವರ ತಾತ ಗೋಪಿನಾಥ್ ದಾಸ್ ನಡೆಸುತ್ತಿದ್ದ ಪ್ರಭಾತ ನಾಟ್ಯ ಶಾಲೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Renukaswamy Case: ತಿಂಗಳ ಬಳಿಕ ದರ್ಶನ್ ಕಂಡಿದ್ದು ಹೀಗೇ

Darshan Court Case Hearing: ಮುಕ್ತಾಯಗೊಂಡ ದೋಷಾರೋಪ, ಇಲ್ಲಿದೆ ಮಹತ್ವದ ಅಪ್ಡೇಟ್

ಕೋರ್ಟ್ ಹಾಲ್ ನಲ್ಲಿ ಸುಬ್ಬ ಮೀಟ್ಸ್ ಸುಬ್ಬಿ: ದರ್ಶನ್ ನೋಡಿ ಪವಿತ್ರಾ ಗೌಡ ಮಾಡಿದ್ದೇನು

ದರ್ಶನ್ ಫ್ಯಾನ್ಸ್ ನಿಂದ ನ್ಯಾಯಾಧೀಶರೇ ಗರಂ: ಮಹತ್ವದ ತೀರ್ಮಾನಕ್ಕೆ ಸಿದ್ಧತೆ video

ಕಾಂಚನಾ ಭಾಗ 4ರಲ್ಲಿ ಚಾನ್ಸ್‌ ಗಿಟ್ಟಿಸಿಕೊಂಡ ಪೂಜಾ ಹೆ‌ಗ್ಡೆ, ಬಾಲಿವುಡ್ ನಟಿಗೂ ಬಿಗ್ ರೋಲ್‌

ಮುಂದಿನ ಸುದ್ದಿ
Show comments