Webdunia - Bharat's app for daily news and videos

Install App

ಅಲ್ಲು ಅರ್ಜುನ್ ರನ್ನು ವಡಾ ಪಾವ್ ಎಂದು ಟ್ರೋಲ್ ಮಾಡಿದ ನೆಟ್ಟಿಗರು

Webdunia
ಸೋಮವಾರ, 27 ಜೂನ್ 2022 (09:10 IST)
ಹೈದರಾಬಾದ್: ಪುಷ್ಪ 2 ಗೆ ಸಿದ್ಧರಾಗುತ್ತಿರುವ ನಟ ಅಲ್ಲು ಅರ್ಜುನ್ ಈಗ ನೆಟ್ಟಿಗರಿಂದ ದೇಹ ತೂಕದ ವಿಚಾರಕ್ಕೆ ಟ್ರೋಲ್ ಆಗಿದ್ದಾರೆ.

ಫಾರ್ಮಲ್ ಟಿ-ಶರ್ಟ್, ಪ್ಯಾಂಟ್ ತೊಟ್ಟುಕೊಂಡು ಪುಷ್ಪ ಶೈಲಿಯ ಹೇರ್ ಸ್ಟೈಲ್ ಬಿಟ್ಟುಕೊಂಡಿರುವ ಅಲ್ಲು ಅರ್ಜುನ್ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಫೋಟೋದಲ್ಲಿ ಅಲ್ಲು ಅರ್ಜುನ್ ಕೊಂಚ ದಪ್ಪಗಾಗಿ ಕಾಣಿಸುತ್ತಿದ್ದಾರೆ.

ಈ ಕಾರಣಕ್ಕೆ ನೆಟ್ಟಿಗರು ಅವರನ್ನು ವಡಾ ಪಾವ್ ಎಂದು ಟ್ರೋಲ್ ಮಾಡಿದ್ದಾರೆ. ಇನ್ನು ಕೆಲವರು ದಿನದಿಂದ ದಿನಕ್ಕೆ ಅಲ್ಲು ಅರ್ಜುನ್ ‘ಬುಡ್ಡ’ ಆಗುತ್ತಿದ್ದಾರೆ ಎಂದು ತಮಾಷೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಯಶ್ 'ಕೆಜಿಎಫ್' ಪೂರ್ವದ ಜನಪ್ರಿಯತೆ ಕುರಿತಾದ ಈಗಿನ ಚರ್ಚೆ ಹಾಸ್ಯಾಸ್ಪದ ಎಂದ ರಾಮ್ ಗೋಪಾಲ್ ವರ್ಮಾ

ವಿಚ್ಛೇದನಕ್ಕೆ ಹೈಕೋರ್ಟ್ ಅಸ್ತು ಬೆನ್ನಲ್ಲೇ ದುನಿಯಾ ವಿಜಯ್ ಫೋಸ್ಟ್‌

ಟಾಕ್ಸಿಕ್ ಒಂದು ವಾರದಲ್ಲಿ ಗಳಿಸಿದ್ದೆಷ್ಟು, ಬಜೆಟ್ ಎಷ್ಟಾಗಿತ್ತು ಇಲ್ಲಿದೆ ವಿವರ

ವಿಜಯ್‌-ನಾಗರತ್ನ ವೈವಾಹಿಕ ಸಂಬಂಧಕ್ಕೆ ಕೊನೆಗೂ ತೆರೆ: ಪತ್ನಿಗೆ ₹2 ಕೋಟಿ ಜೀವನಾಂಶ ನೀಡಲು ಹೈಕೋರ್ಟ್‌ ಆದೇಶ

ಯಶ್ ಜೊತೆ ಕಿಯಾರಾ ಬೋಲ್ಡ್ ಸೀನ್, ತಮನ್ನಾ ಜೊತೆ ಸಿದ್ಧಾರ್ಥ್ ಬೆಡ್ ರೂಂ ಸೀನ್: ಏನು ನಡೀತಿದೆ ಇಲ್ಲಿ ಎಂದ ನೆಟ್ಟಿಗರು Video

ಮುಂದಿನ ಸುದ್ದಿ
Show comments