Select Your Language

Notifications

webdunia
webdunia
webdunia
webdunia

ತಮಿಳು ಸ್ಟಾರ್ ನಟ ಅಜಿತ್-ಶಾಲಿನಿ ದಂಪತಿಗೆ ಇಂದು ಸ್ಪೆಷಲ್ ಡೇ

ತಮಿಳು ಸ್ಟಾರ್ ನಟ ಅಜಿತ್-ಶಾಲಿನಿ ದಂಪತಿಗೆ ಇಂದು ಸ್ಪೆಷಲ್ ಡೇ
ಚೆನ್ನೈ , ಶುಕ್ರವಾರ, 24 ಏಪ್ರಿಲ್ 2020 (09:54 IST)
ಚೆನ್ನೈ: ಏಪ್ರಿಲ್ 24 ಎಂದರೆ ನಮಗೆ ನೆನಪಾಗುವುದು ವರನಟ ಡಾ.ರಾಜ್ ಕುಮಾರ್ ಮತ್ತು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಬರ್ತ್ ಡೇ. ಇದರ ಜತೆಗೆ ತಮಿಳು ಸ್ಟಾರ್ ನಟ ಅಜಿತ್ ಕುಮಾರ್ ದಂಪತಿಗೂ ಇಂದು ಸ್ಪೆಷಲ್ ದಿನವಾಗಿದೆ.


ಕಾರಣ ಇದೇ ದಿನ ಅಜಿತ್ ಮತ್ತು ಶಾಲಿನಿ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟಿದ್ದು. ಇಂದು ತಲಾ ದಂಪತಿಗೆ 20 ನೇ ವಾರ್ಷಿಕೋತ್ಸವದ ಸಂಭ್ರಮ.

ಹೀಗಾಗಿ ಟ್ವಿಟರಿಗರು ಅಜಿತ್ ದಂಪತಿಗೂ ಶುಭಾಷಯಗಳ ಸುರಿಮಳೆಯನ್ನೇಗೈದಿದ್ದಾರೆ. ಅಮರಕಾಲಂ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ಈ ಜೋಡಿ ಬಳಿಕ ಪರಸ್ಪರ ಪ್ರೀತಿಸಿ 2000 ರಲ್ಲಿ ಮನೆಯವರ ಒಪ್ಪಿಗೆಯೊಂದಿಗೆ ವಿವಾಹವಾಗಿತ್ತು. ಶಾಲಿನಿ ಬಾಲನಟಿಯಾಗಿ ಕನ್ನಡದಲ್ಲೂ ಅಭಿನಯಿಸಿದ್ದರು. ಮದುವೆ ಬಳಿಕ ಸಿನಿಮಾ ರಂಗದಿಂದ ದೂರವಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಟ್ಟಿಮೇಳ ಧಾರವಾಹಿ ನಾಯಕಿ ನಿಶಾ ಹೆಸರು ಬಳಸಿ ವಂಚನೆ