Select Your Language

Notifications

webdunia
webdunia
webdunia
webdunia

ಪಕೋಡಾ ಮಾಡ್ತಿದ್ದಾರೆ ‘ಅಗ್ನಿಸಾಕ್ಷಿ’ ನಟ-ನಟಿಯರು! ನಿಮಗೂ ಬೇಕಾ?!

ಪಕೋಡಾ ಮಾಡ್ತಿದ್ದಾರೆ ‘ಅಗ್ನಿಸಾಕ್ಷಿ’ ನಟ-ನಟಿಯರು! ನಿಮಗೂ ಬೇಕಾ?!
ಬೆಂಗಳೂರು , ಸೋಮವಾರ, 13 ಏಪ್ರಿಲ್ 2020 (09:57 IST)
ಬೆಂಗಳೂರು: ಅಮಿತಾಭ್ ಬಚ್ಚನ್ ಸೇರಿದಂತೆ ಘಟಾನುಘಟಿ ನಟರು ಅಭಿನಯಿಸಿದ್ದ ಕೊರೋನಾ ಬಗ್ಗೆ ಜಾಗೃತಿ ಮೂಡಿಸುವ ಹೋಂ ಮೇಡ್ ಶಾರ್ಟ್ ಮೂವಿ ಭಾರೀ ಹಿಟ್ ಆಗಿತ್ತು. ಇದೀಗ ಅದನ್ನೇ ಸ್ಪೂರ್ತಿಯಾಗಿಟ್ಟುಕೊಂಡು ಕನ್ನಡದಲ್ಲೂ ಕಿರು ಚಿತ್ರಗಳು ಬರುತ್ತಿವೆ.


ಪವನ್ ಒಡೆಯರ್ ಬಳಿಕ ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಅಗ್ನಿಸಾಕ್ಷಿ ಧಾರವಾಹಿ ತಂಡ ಇಂತಹದ್ದೇ ಹೋಂ ಮೇಡ್ ಕಿರು ಚಿತ್ರವೊಂದನ್ನು ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದೆ. ಇದರ ಪರಿಕಲ್ಪನೆ ಅಖಿಲ್ ಪಾತ್ರ ಮಾಡುತ್ತಿದ್ದ ನಟ ರಾಜೇಶ್ ಧ್ರುವರದ್ದು. ಉಳಿದಂತೆ ಧಾರವಾಹಿಯಲ್ಲಿದ್ದ ಎಲ್ಲಾ ನಟ-ನಟಿಯರೂ ಪಾಲ್ಗೊಂಡಿದ್ದಾರೆ.

ಪಕೋಡಾ ಮಾಡುವ ಐಡಿಯಾ ಇಟ್ಟುಕೊಂಡು ಈ ಕಿರುಚಿತ್ರ ಮಾಡಲಾಗಿದೆ. ಈ ಪರಿಕಲ್ಪನೆಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಗಿದೇ ಹೋಗಿದ್ದ ಅಗ್ನಿಸಾಕ್ಷಿ ಧಾರವಾಹಿ ಮತ್ತೆ ಇಂದಿನಿಂದ ಶುರು!