Select Your Language

Notifications

webdunia
webdunia
webdunia
webdunia

ಭಾರೀ ಟ್ವಿಸ್ಟ್‌ನೊಂದಿಗೆ ರಿಲೀಸ್‌ ಆದ ಅಧಿಪತ್ರ ಸಿನಿಮಾ ಟ್ರೇಲರ್‌, ಸೃಷ್ಟಿಯಾಗುತ್ತಾ ಹೊಸ ಹವಾ

Adhipatra Movie Trailer

Sampriya

ಬೆಂಗಳೂರು , ಗುರುವಾರ, 30 ಜನವರಿ 2025 (17:49 IST)
Photo Courtesy X
ಬೆಂಗಳೂರು: ಬಿಗ್‌ಬಾಸ್ ಸೀಸನ್  09ರ ವಿನ್ನರ್ ನಟ ರೂಪೇಶ್ ಶೆಟ್ಟಿ ಹಾಗೂ ನಿರೂಪಕಿ ಜಾಹ್ನವಿ ಅವರ ಅಭಿನಯದ ಬಹುನಿರೀಕ್ಷಿತ ಸಿನಿಮಾ ಅಧಿಪತ್ರದ ಟ್ರೇಲರ್ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹವಾ ಸೃಷ್ಟಿ ಮಾಡಿದೆ.

ಫೆ.7ರಂದು ದೊಡ್ಡ ಪರದೆ ಮೇಲೆ ರಿಲೀಸ್ ಆಗಲು ತಯಾರಾಗಿರುವ ಅಧಿಪತ್ರ ಸಿನಿಮಾದ ಟ್ರೇಲರ್‌ ಅನ್ನು ಇಂದು ಬಿಡುಗಡೆ ಮಾಡಲಾಯಿತು.

ಈ ಸಿನಿಮಾದಲ್ಲಿ ನಡೆಯುವ ಕುತೂಹಲಕಾರಿ ವಿಷಯವನ್ನು ನಟ ರೂಪೇಶ್ ಶೆಟ್ಟಿ ವಿವರಿಸುತ್ತಾ ಹೀಗಿದ್ದಾರೆ. ಟ್ರೇಲರ್ ನೋಡಿದ ಮಂದಿ ರಂಗಿತರಂಗ, ಕಾಂತಾರ, ವಿಕ್ರಂತ್ ರೋಣ ಸಿನಿಮಾದ ಹಾಗೇ ಥ್ರಿಲ್ಲಿಂಗ್ ಆಗಿ ಇರ್ಬೋದು ಎಂದು ಲೆಕ್ಕಚಾರ ಹಾಕಿದ್ದಾರೆ.

ಇದೀಗ ಬಿಡುಗಡೆಯಾಗಿರುವ ಸಿನಿಮಾದ ಟ್ರೇಲರ್ ಹೊಸ ಹವಾ ಸೃಷ್ಟಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಜತೆ ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ರೋಮ್ಯಾಂಟಿಕ್ ಮೂಡ್‌ನಲ್ಲಿ ವಿಜಯಲಕ್ಷ್ಮೀ