Publish Date: Mon, 12 Oct 2020 (17:44 IST)
Updated Date: Mon, 12 Oct 2020 (17:46 IST)
ಬಾಲಿವುಡ್ ನಟಿ ಸನ್ನಿ ಲಿಯೋನ್ ಹಾಟ್ ಫೋಟೋ ವೈರಲ್ ಆಗಿದೆ.
ನಟಿ ಸನ್ನಿ ಲಿಯೋನ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಆ್ಯಕ್ಟೀವ್ ಆಗಿರುವ ನಟಿಯಾಗಿದ್ದಾರೆ.
ನಟಿ ಸನ್ನಿ ಲಿಯೋನ್ ಈಗ ತಮ್ಮ ಪತಿ ಡೇನಿಯಲ್ ವೆಬರ್ ಮತ್ತು ಅವರ ಮಕ್ಕಳೊಂದಿಗೆ ಲಾಸ್ ಏಂಜಲೀಸ್ ನಲ್ಲಿದ್ದಾರೆ.
ಸನ್ನಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಮೋಜಿನ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸನ್ನಿ ಇತ್ತೀಚೆಗೆ ತಮ್ಮ ಹೊಚ್ಚ ಹೊಸ ಕಾರು ಮಾಸೆರೋಟಿ ಖರೀದಿಸಿ ಸುದ್ದಿಯಾಗಿದ್ದರು.
ಈಗ ವಿಭಿನ್ನ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದು, ಅವು ವೈರಲ್ ಆಗುತ್ತಿವೆ.