Webdunia - Bharat's app for daily news and videos

Install App

ಭೀಮನ ಅಮವಾಸ್ಯೆಗೆ ಪತಿ ಪಾದ ಪೂಜೆ ಮಾಡಿ ಟ್ರೋಲರ್ ಗಳಿಗೆ ಟಾಂಗ್ ಕೊಟ್ಟ ನಟಿ ಪ್ರಣೀತಾ

Webdunia
ಸೋಮವಾರ, 17 ಜುಲೈ 2023 (20:34 IST)
Photo Courtesy: Twitter
ಬೆಂಗಳೂರು: ನಟಿ ಪ್ರಣೀತಾ ಸುಭಾಷ್ ಇಂದು ಭೀಮನ ಅಮಾವಸ್ಯೆಯಂದು ಪತಿಯ ಪಾದ ಪೂಜೆ ಮಾಡಿ ಆ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪ್ರಣೀತಾ ಕಳೆದ ವರ್ಷವೂ ಪತಿಯ ಪಾದ ಪೂಜೆ ಮಾಡಿ ಫೋಟೋ ಹಂಚಿಕೊಂಡಿದ್ದರು. ಆ ವೇಳೆ ಕೆಲವರು ಅವರನ್ನು ಟ್ರೋಲ್ ಮಾಡಿದ್ದರು. ಇದೇ ಕಾರಣಕ್ಕೆ ಈ ಬಾರಿ ಅವರು ಫೋಟೋ ಹಾಕಿದ್ದಲ್ಲದೆ, ತಮ್ಮನ್ನು ಟ್ರೋಲ್ ಮಾಡುವವರಿಗೆ ಮುಂಚಿತವಾಗಿಯೇ ಉತ್ತರ ನೀಡಿದ್ದಾರೆ.

‘ಕಳೆದ ವರ್ಷ ನಾನು ಪಾದ ಪೂಜೆ ಮಾಡಿದ್ದಾಗ ಕೆಲವರು ನನ್ನನ್ನು ಟ್ರೋಲ್ ಮಾಡಿದ್ದರು. ನಿಮಗೆ ಇದು ಪಿತೃಪ್ರಭುತ್ವ ಎನಿಸಬಹುದು. ಆದರೆ ನನಗೆ ಇದು ಮಹತ್ವದ್ದು. ಸನಾತನ ಧರ್ಮದ ಪ್ರತೀ ಆಚರಣೆಯ ಹಿಂದೆ ಅದರದ್ದೇ ಆದ ಮಹತ್ವವಿದೆ. ಹಿಂದೂ ಧರ್ಮದಲ್ಲಿ ಹೆಚ್ಚಿನ ಆಚರಣೆಗಳು ಪಿತೃಪ್ರಭುತ್ವದ್ದು ಎಂಬ ಕೆಲವರ ವಾದ ಆಧಾರರಹಿತ. ಯಾಕೆಂದರೆ ಪ್ರತೀ ಆಚರಣೆಯ ಹಿಂದೆ ಅದರದ್ದೇ ಆದ ಮಹತ್ವವಿದ್ದು, ದೇವತೆಗಳೂ ಪೂಜಿಸುತ್ತಿದ್ದರು’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments