Select Your Language

Notifications

webdunia
webdunia
webdunia
webdunia

ಅಭಿಮಾನಿಗಳಿಗೆ ಆಘಾತಕಾರಿ ವಿಚಾರ ತಿಳಿಸಿದ ನಟಿ ಲಕ್ಷ್ಮೀ ಮೆನನ್

ಅಭಿಮಾನಿಗಳಿಗೆ ಆಘಾತಕಾರಿ ವಿಚಾರ ತಿಳಿಸಿದ ನಟಿ ಲಕ್ಷ್ಮೀ ಮೆನನ್
ಚೆನ್ನೈ , ಗುರುವಾರ, 15 ಅಕ್ಟೋಬರ್ 2020 (07:02 IST)
ಚೆನ್ನೈ :  ಪ್ರಭಾಕರ್ ನಿರ್ದೇಶನದ ಸುಂದರಪಾಂಡಿಯನ್ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಲಕ್ಷ್ಮೀ ಮೆನನ್ ಅವರು ಇದೀಗ ತಮ್ಮ ಅಭಿಮಾನಿಗಳಿಗೊಂದು  ಶಾಕಿಂಗ್ ನ್ಯೂಸ್ ನೀಡಿದ್ದಾರೆ.

ನಟಿ ಲಕ್ಷ್ಮೀ ಮೆನನ್ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆಗೆ ಚಾಟ್ ಮಾಡಿದ್ದು, ಆ ವೇಳೆ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಆಘಾತಕಾರಿ ವಿಚಾರವೊಂದನ್ನು ಬಾಯ್ಬಿಟ್ಟಿದ್ದಾರೆ.

ಹೌದು. ನಟಿ ಲಕ್ಷ್ಮೀ ಮೆನನ್ ಗೆ ಅಭಿಮಾನಿಗಳು “ ನೀವು ಒಬ್ಬಂಟಿಯಾಗಿದ್ದೀರಾ?” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಟ. “ನಾಟ್ ಸಿಂಗಲ್” ಎಂದು ತಿಳಿಸಿದ್ದಾರೆ. ಹಾಗೇ ಮದುವೆ ಬಗ್ಗೆ ಪ್ರಶ್ನಿಸಿದಾಗ ಅದಕ್ಕೆ ಅವರು ನಾಚಿಕೊಳ್ಳುವಂತಹ ಸಂಕೇತ ಕಳುಹಿಸಿದ್ದಾರೆ ಎನ್ನಲಾಗಿದೆ. ಅದರಂತೆ ನಟಿ ಲಕ್ಷ್ಮೀ ಮೆನನ್ ಲವ್ ಅಲ್ಲಿ ಬಿದ್ದಿದ್ದಾರೆ ಎಂದು ತಿಳಿಯಲಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಕಂಗನಾ ರಣಾವತ್ ಆಕಾರ ಹೀಗಾಗೋದಾ?