Webdunia - Bharat's app for daily news and videos

Install App

ನಟಿ ದೀಪಿಕಾ ಪಡುಕೋಣೆ ಡ್ರಗ್ ಚಾಟ್ ಗುಂಪಿನ ಅಡ್ಮಿನ್?

Webdunia
ಶುಕ್ರವಾರ, 25 ಸೆಪ್ಟಂಬರ್ 2020 (18:47 IST)
ಬಾಲಿವುಡ್ ನಟ ಸುಶಾಂತ ಸಿಂಗ ರಜಪೂತ್ ಸಾವಿನ ಬೆನ್ನಲ್ಲೇ ಡ್ರಗ್ಸ್ ಮಾಫಿಯಾ ಇಂಡಸ್ಟ್ರಿಯನ್ನೇ ಬೆಚ್ಚಿಬೀಳಿಸಿದೆ.
Photo : Instagram

ಈ ನಡುವೆ ನಟಿ ದೀಪಿಕಾ ಪಡುಕೋಣೆ ವಾಟ್ಸಾಪ್ ಡ್ರಗ್ ಚಾಟ್‌ಗಳ ಗುಂಪಿನ ಅಡ್ಮಿನ್ ಆಗಿದ್ದರು ಎಂಬ ಸುದ್ದಿ ಬಲವಾಗಿ ಕೇಳಿಬರುತ್ತಿದೆ.  

ದೀಪಿಕಾ ಪಡುಕೋಣೆ ಅವರು ಡ್ರಗ್ ಚಾಟ್ಸ್ ಗುಂಪಿನ ನಿರ್ವಾಹಕ ಆಗಿದ್ದಾರೆ ಎಂದು ಆರೋಪಿಸಲಾಗಿದೆ.

ಜಯ ಸಹಾ ಅವರ ಫೋನ್‌ನಲ್ಲಿ ದೀಪಿಕಾ ಪಡುಕೋಣೆ ಹ್ಯಾಶ್ ಕೇಳುತ್ತಿದ್ದಾರೆ ಎಂದು ಹೇಳಲಾದ ಸಂಭಾಷಣೆಯನ್ನು ತೋರಿಸಿದ ನಂತರ ನಟಿ ದೀಪಿಕಾ ಹೆಸರು ಹೊರ ಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಡುಗಡೆಗೂ ಮುನ್ನ ಹೊಸ ದಾಖಲೆ ಬರೆದ ಟಾಕ್ಸಿಕ್‌: ಗಳಿಕೆಯಲ್ಲಿ ಹೊಸ ಇತಿಹಾಸ ನಿರ್ಮಿಸುತ್ತಾ ಯಶ್‌ ಸಿನಿಮಾ

ವಿಡಿಯೊ: ಕನ್ನಡಿಗರ ನೆಚ್ಚಿನ ರಿಯಾಲಿಟಿ ಶೋ ಬಿಗ್‌ಬಾಸ್‌ ಆರಂಭಕ್ಕೆ ಮುಹೂರ್ತ ಫಿಕ್ಸ್‌: ಬಿಗ್‌ ಅಪ್‌ಡೇಟ್‌ ನೀಡಿದ ಕಿಚ್ಚ ಸುದೀಪ್‌

ಸಾಹುಕಾರ್ ಜಾನಕಿ ಯಾವೆಲ್ಲಾ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು, ಇಲ್ಲಿದೆ ವಿವರ

ಕನ್ನಡ ಸೇರಿದಂತೆ 400ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣಹಚ್ಚಿದ ಮೇರುನಟಿ ಸಾಹುಕಾರ್‌ ಜಾನಕಿ ಇನ್ನಿಲ್ಲ

ನನ್ನ ಯೌವನ ಅಥವಾ ಬೆಡ್‌ರೂಮ್‌ ಬಗ್ಗೆ ಹಗಲುಗನಸು ಬೇಡ: ಬಾಬಾ ರಾಮ್‌ದೇವ್‌ ಮೇಲೆ ಮುಗಿಬಿದ್ದ ಕಂಗನಾ ರಾವತ್‌

ಮುಂದಿನ ಸುದ್ದಿ
Show comments