Select Your Language

Notifications

webdunia
webdunia
webdunia
webdunia

ಬಾಲಿವುಡ್ ಹಾಟ್ ನಟಿ ಡ್ರಗ್ಸ್ ಕೇಸ್ ನಲ್ಲಿ ಅರೆಸ್ಟ್?

ಬಾಲಿವುಡ್ ಹಾಟ್ ನಟಿ ಡ್ರಗ್ಸ್ ಕೇಸ್ ನಲ್ಲಿ ಅರೆಸ್ಟ್?
ಮುಂಬೈ , ಶುಕ್ರವಾರ, 25 ಸೆಪ್ಟಂಬರ್ 2020 (12:13 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮಾದಕವಸ್ತು ತನಿಖೆಯನ್ನು ಎನ್ ಸಿ ಬಿ ಕೈಗೊಂಡಿದೆ.

ಈ ನಡುವೆ ಬಾಲಿವುಡ್ ಲಿಂಕ್ ಡ್ರಗ್ಸ್ ಮಾಫಿಯಾದಲ್ಲಿ ಬೆಚ್ಚಿ ಬೀಳುವಂತೆ ತೆರೆದುಕೊಳ್ಳುತ್ತಿದೆ.
ನಟಿ ರಿಯಾ ಚಕ್ರವರ್ತಿ ತನಿಖೆ ವೇಳೆ ಬಾಯಿ ಬಿಟ್ಟಿರುವಂತೆ ಎನ್ ಸಿ ಬಿ ತನಿಖೆಗೆ ಕೈಗೊಂಡಿದ್ದು, ಪ್ರಖ್ಯಾತ ಬಾಲಿವುಡ್ ನಟಿಯರಿಗೆ ನೋಟಿಸ್ ಜಾರಿ ಮಾಡಿದೆ.

ಏತನ್ಮಧ್ಯೆ, ಹಾಟ್ ನಟಿ ರಾಕುಲ್ ಪ್ರೀತ್ ಸಿಂಗ್ ಎನ್ ಸಿ ಬಿ ಕಚೇರಿಗೆ ತನಿಖೆಗೆ ಹಾಜರಾಗಿದ್ಧಾರೆ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಇತ್ತೀಚೆಗೆ ರಕುಲ್ ಪ್ರೀತ್ ಸಿಂಗ್ ಅವರಿಗೆ ಸಮನ್ಸ್ ನೀಡಿತ್ತು.

ವಿಚಾರಣೆ ಬಳಿಕ ಎನ್ ಸಿ ಬಿ ಅಧಿಕಾರಿಗಳು ಈ ನಟಿಯನ್ನು ವಶಕ್ಕೆ ಪಡೆದುಕೊಂಡು ಬಂಧನ ಮಾಡುತ್ತಾರಾ ಎನ್ನೋ ಪ್ರಶ್ನೆ ಅವಳ ಅಭಿಮಾನಿಗಳಲ್ಲಿ ಕಾಡುತ್ತಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ ಮಾಫಿಯಾ: ಕೆಲವೇ ಕ್ಷಣಗಳಲ್ಲಿ ವಿಚಾರಣೆಗೆ ಹಾಜರಾಗಲಿರುವ ಆಂಕರ್ ಅನುಶ್ರೀ