Select Your Language

Notifications

webdunia
webdunia
webdunia
webdunia

ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬಿಚ್ಚಿಟ್ಟ ನಟಿ ಅಮಲಾ ಪೌಲಾ

ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬಿಚ್ಚಿಟ್ಟ ನಟಿ ಅಮಲಾ ಪೌಲಾ
ಚೆನ್ನೈ , ಬುಧವಾರ, 3 ಮಾರ್ಚ್ 2021 (10:25 IST)
ಚೆನ್ನೈ : ನಟ ಎ.ಎಲ್ ವಿಜಯ್ ಅವರನ್ನು ಮದುವೆಯಾದ ನಟಿ ಅಮಲಾ ಪೌಲಾ ಕೆಲವೇ ತಿಂಗಳುಗಳಲ್ಲಿ ತಮ್ಮ ಪತಿಯಿಂದ ಬೇರ್ಪಟ್ಟು ತಮ್ಮ ವೃತ್ತಿಜೀವನದಲ್ಲಿ ನಿರತರಾಗಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಈ ಇತ್ತೀಚೆಗೆ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ.

ಅಮಲಾ ಪೌಲಾ ಅವರು ಪಿತ್ತ ಕಥಾಲು ಎಂಬ ಸರಣಿಯಲ್ಲಿ ಕಾಣಿಸಿಕೊಂಡಿದ್ದು, ಇದರಲ್ಲಿ ಅವರು ಪತಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಜೀವನದಲ್ಲಿ ಸಮಸ್ಯೆ ಅನುಭವಿಸುವಂತಹ ಪಾತ್ರವನ್ನು ಮಾಡಿದ್ದಾರೆ. ಹಾಗಾಗಿ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡುತ್ತಾ ಅವರು ತಮ್ಮ ವೈಯಕ್ತಿಕ ಜೀವನವನ್ನು ಬಿಚ್ಚಿಟ್ಟಿದ್ದು, ತಮಗೆ  ಡಿವೋರ್ಸ್ ಆದ ಸಮಯದಲ್ಲಿ ಯಾರೂ ತನ್ನ ಬಗ್ಗೆ ಕಾಳಜಿ ವಹಿಸಲಿಲ್ಲ . ಯಾರೂ ನನ್ನನ್ನು ಬೆಂಬಲಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಂದಿ ಚಿತ್ರದಲ್ಲಿ ವರಲಕ್ಷ್ಮಿ ಅಭಿನಯದಿಂದ ಪ್ರಭಾವಿತರಾದ ಕೊರಟಾಲ ಶಿವ