Select Your Language

Notifications

webdunia
webdunia
webdunia
webdunia

ತಮಿಳು ನಿರ್ದೇಶಕನ ವಿರುದ್ಧ ಮೀಟೂ ಆರೋಪ ಮಾಡಿದ ಹೆಬ್ಬುಲಿ ಚಿತ್ರದ ನಟಿ ಅಮಲಾ ಪೌಲ್

ತಮಿಳು ನಿರ್ದೇಶಕನ ವಿರುದ್ಧ ಮೀಟೂ ಆರೋಪ ಮಾಡಿದ  ಹೆಬ್ಬುಲಿ ಚಿತ್ರದ ನಟಿ ಅಮಲಾ ಪೌಲ್
ಬೆಂಗಳೂರು , ಗುರುವಾರ, 25 ಅಕ್ಟೋಬರ್ 2018 (10:40 IST)
ಬೆಂಗಳೂರು : ಸ್ಯಾಂಡಲ್ ವುಡ್ ನ ನಟ ಕಿಚ್ಚ ಸುದೀಪ್ ಅವರ ಜೊತೆ ಹೆಬ್ಬುಲಿ ಚಿತ್ರದಲ್ಲಿ ನಟಿಸಿದ  ನಟಿ ಅಮಲಾ ಪೌಲ್ ಇದೀಗ ತಮಿಳು ನಿರ್ದೇಶಕನ ವಿರುದ್ಧ ಮೀಟೂ ಆರೋಪ ಮಾಡಿದ್ದಾರೆ.


ಅಮಲಾ ಪೌಲ್ ಅವರು ‘ತಿರುತು ಪಾವಲೆ 2’ ಸಿನಿಮಾದ ನಿರ್ದೇಶಕ ಸುಶಿ ಗಣೇಶನ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.


‘ತಿರುತು ಪಾವಲೆ 2’ ಸಿನಿಮಾದ ಶೂಟಿಂಗ್ ವೇಳೆ ನಿರ್ದೇಶಕ ಸುಶಿ ಗಣೇಶನ್ ತಮ್ಮ ಜೊತೆ ಕೆಟ್ಟದಾಗಿ ಮಾತಾಡ್ತಿದ್ದರು. ಅನುಮತಿ ಇಲ್ಲದೆ ದೇಹವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸ್ತಿದ್ರು ಎಂದು ತಮಗಾದ ನೋವನ್ನು ನಟಿ ಅಮಲಾ ಪೌಲ್ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ದೇಶಕ ಶಿವಮಣಿ ಮೇಲೆ ಮೀಟೂ ಆರೋಪ ಮಾಡಿದ ನಟಿ ಕೈರಾ ಕಿಮ್