Select Your Language

Notifications

webdunia
webdunia
webdunia
webdunia

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮಲಯಾಳಂ ನಟ ವಿಜಯ್ ಬಾಬು ಅರೆಸ್ಟ್

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮಲಯಾಳಂ ನಟ ವಿಜಯ್  ಬಾಬು ಅರೆಸ್ಟ್
ಕೊಚ್ಚಿ , ಸೋಮವಾರ, 27 ಜೂನ್ 2022 (16:12 IST)
ಕೊಚ್ಚಿ: ಯುವತಿಯೊಬ್ಬಳಿಗೆ ಅವಕಾಶ ಕೊಡಿಸುವ ನೆಪದಲ್ಲಿ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದ ಮಲಯಾಳಂ ನಟ ವಿಜಯ್  ಬಾಬು ಬಂಧನವಾಗಿದೆ.
 

ಇಂದಿನಿಂದ ಜುಲೈ 3 ರವರೆಗೆ ಅಂದರೆ ಒಂದು ವಾರ ಕಾಲ ವಿಜಯ್  ಬಾಬು ಅವರನ್ನು ವಿಚಾರಣೆಗೊಳಪಡಿಸಲು ಪೊಲೀಸರಿಗೆ ಅನುಮತಿ ನೀಡಲಾಗಿದೆ.

ಈ ಮೊದಲು ಜೂನ್ 22 ರಂದು ವಿಜಯ್  ಬಾಬುಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಇದೀಗ ಪ್ರಕರಣದ ಹೆಚ್ಚಿನ ವಿಚಾರಣೆಗೆ ಅವರನ್ನು ವಶಕ್ಕೆ ಪಡೆಯಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗುಡ್ ನ್ಯೂಸ್ ಇಲ್ವಾ ಎಂದು ಕೇಳುವ ಮೊದಲೇ ಸಿಹಿ ಸುದ್ದಿ ಕೊಟ್ಟ ರಣಬೀರ್-ಅಲಿಯಾ ದಂಪತಿ