Select Your Language

Notifications

webdunia
webdunia
webdunia
webdunia

ಈ ದಿನದಂದು ಟಾಲಿವುಡ್ ನ ಗಣಿ ಚಿತ್ರದ ಶೂಟಿಂಗ್ ಸೆಟ್ ಸೇರಲಿದ್ದಾರಂತೆ ನಟ ಉಪೇಂದ್ರ

ಈ ದಿನದಂದು ಟಾಲಿವುಡ್ ನ ಗಣಿ ಚಿತ್ರದ ಶೂಟಿಂಗ್ ಸೆಟ್ ಸೇರಲಿದ್ದಾರಂತೆ ನಟ ಉಪೇಂದ್ರ
ಹೈದರಾಬಾದ್ , ಭಾನುವಾರ, 31 ಜನವರಿ 2021 (12:53 IST)
ಹೈದರಾಬಾದ್ : ಮೆಗಾ ಹೀರೋ ವರುಣ್ ತೇಜ್ ಗಣಿ ಚಿತ್ರ ಬಿಡುಗಡೆಯ ದಿನಾಂಕವನ್ನು ಈಗಾಗಲೇ ಪ್ರಕಟಿಸಿದ್ದಾರೆ. ಹಾಗಾಗಿ ಚಿತ್ರದ ಶೂಟಿಂಗ್ ಆದಷ್ಟು ಬೇಗ ಪೂರ್ಣಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ನಟ ಉಪೇಂದ್ರ ಅವರು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದು, ಉಪೇಂದ್ರ ಅವರ ದೃಶ್ಯದ ಶೂಟಿಂಗ್ ಯಾವಾಗ ನಡೆಯಲಿದೆ ಎಂಬುದನ್ನು ಚಿತ್ರತಂಡ ಸ್ಪಷ್ಟನೆ ನೀಡಿದೆ. ತುಂಬಾ ಬ್ಯುಸಿಯಾಗಿರುವ ಉಪೇಂದ್ರ ಅವರು ತಮ್ಮ ಪಾತ್ರವನ್ನು ಇಷ್ಟಪಟ್ಟಿದ್ದು, ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಹಾಗಾಗಿ ಫೆಬ್ರವರಿ 12ರಿಂದ ಉಪೇಂದ್ರ ಅವರ ಶೂಟಿಂಗ್ ದಿನಾಂಕವನ್ನು ನಿಗದಿಪಡಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಾಹೀರಾತುಗಳ ಮೂಲಕ ಕೋಟಿಗಟ್ಟಲೆ ಹಣ ಸಂಪಾದಿಸುತ್ತಿರುವ ನಟ ಮಹೇಶ್ ಬಾಬು