Select Your Language

Notifications

webdunia
webdunia
webdunia
webdunia

ಶಾಲಾ ಮಕ್ಕಳ ಸಹಾಯಕ್ಕೆ ನಿಂತ ನಟ ಸೋನು ಸೂದ್ ವಿದ್ಯಾರ್ಥಿಗಳಿಗೆ ನೀಡಿದ್ದಾರೆ ಬಂಪರ್ ಗಿಫ್ಟ್

ಶಾಲಾ ಮಕ್ಕಳ ಸಹಾಯಕ್ಕೆ ನಿಂತ ನಟ ಸೋನು ಸೂದ್ ವಿದ್ಯಾರ್ಥಿಗಳಿಗೆ ನೀಡಿದ್ದಾರೆ ಬಂಪರ್ ಗಿಫ್ಟ್
ಹೈದರಾಬಾದ್ , ಶುಕ್ರವಾರ, 15 ಜನವರಿ 2021 (09:27 IST)
ಹೈದರಾಬಾದ್ : ಕೊರೊನಾ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ಆಸರೆಯಾಗಿ ನಿಂತು ಅವರಿಗೆ ಸಹಾಯ ಮಾಡಿದ ನಟ ಸೋನು ಸೂದ್ ಅವರು ಇದೀಗ ಶಾಲಾ ಮಕ್ಕಳ ಸಹಾಯಕ್ಕೆ ನಿಂತಿದ್ದಾರೆ.

ಹೌದು. ಇತ್ತೀಚೆಗೆ ಕೊರೊನಾ ಕಾರಣದಿಂದ ಶಾಲೆಗಳು ಬಂದ್ ಆಗಿ ಆನ್ ಲೈನ್ ನಲ್ಲಿ ಕ್ಲಾಸ್ ನಡೆಯುತ್ತಿದೆ. ಆದರೆ ಕೆಲವು ಮಕ್ಕಳಿಗೆ ಮೊಬೈಲ್ ಇರದ ಕಾರಣ ಅವರಿಗೆ ಆನ್ ಲೈನ್ ತರಗತಿಗಳು ಇಲ್ಲದಂತಾಗಿದೆ. ಹಾಗಾಗಿ ನಟ ಸೋನು ಸೂದ್ ಅವರು ಮಹಾರಾಷ್ಟ್ರದ ಶಾಲಾ ವಿದ್ಯಾರ್ಥಿಗಳಿಗೆ  ಆನ್ ಲೈನ್ ತರಗತಿಗಾಗಿ 100 ಉಚಿತ ಸ್ಮಾರ್ಟ್ ಫೋನ್ ನೀಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ನಿಯಮ ಉಲ್ಲಂಘನೆ; ಥಿಯೇಟರ್ ವಿರುದ್ಧ ಪ್ರಕರಣ ದಾಖಲು