ಹೈದರಾಬಾದ್ : ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಸರ್ಕಾರು ವಾರಿ ಪಾಟಾ ಚಿತ್ರ ಪರಶುರಾಮ್ ನಿರ್ದೇಶನದಲ್ಲಿ ಮೈತ್ರಿ ಮೂವಿ ಮೇಕರ್ಸ್ ಮತ್ತು ಜಿಎಂಬಿ ಎಂಟರ್ ಟೈನ್ ಮೆಂಟ್ಸ್ ನಿರ್ಮಿಸಲಿದೆ.
ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಅವರು ಮಹೇಶ್ ಬಾಬು ಜೊತೆ ಜೋಡಿಯಾಗಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಈ ಚಿತ್ರ ಸೆಟ್ ಗೆ ಬಾರದ ಕಾರಣ ಅಭಿಮಾನಿಗಳು ಸ್ವಲ್ಪ ನಿರಾಸೆಗೊಂಡಿದ್ದಾರೆ. ಆದರೆ ಇದೀಘ ಚಿತ್ರದ ಚಿತ್ರೀಕರಣವನ್ನು ಜನವರಿಯಲ್ಲಿ ವಿದೇಶದಲ್ಲಿ ಪ್ರಾರಂಭೀಸಲು ಸಿದ್ಧತೆಗಳು ನಡೆಯುತ್ತಿದೆ. ಹಾಗಾಗಿ ಜನವರಿ 25ರಿಂದ ದುಬೈನಲ್ಲಿ ನಿಯಮಿತವಾಗಿ ಈ ಚಿತ್ರದ ಶೂಟಿಂಗ್ ಪ್ರಾರಂಭವಾಗುತ್ತಿದೆ ಎನ್ನಲಾಗಿದೆ.