Webdunia - Bharat's app for daily news and videos

Install App

ಕಾರ್ತಿಕೇಯ ಸ್ವಾಮಿಗೆ 365 ದೀಪ ಬೆಳಗಿಸಿದ ನಟ ನಿಖಿಲ್

Webdunia
ಬುಧವಾರ, 2 ಡಿಸೆಂಬರ್ 2020 (11:39 IST)
ಹೈದರಾಬಾದ್ : ಯುವ ನಟ ನಿಖಿಲ್ ಸಿಕಂದರಾಬಾದ್ ಸ್ಕಂದಗಿರಿಯ ಕಾರ್ತಿಕೇಯ ಸ್ವಾಮಿಯ ದೇವಸ್ಥಾನದಲ್ಲಿ ಕಾರ್ತಿಕ ಹುಣ್ಣಿಮೆಯ ಅಂಗವಾಗಿ 365 ದೀಪಗಳನ್ನು ಬೆಳಗಿಸಿದ್ದಾರೆ.

ನಟ ನಿಖಿಲ್ ಅವರು ಕಾರ್ತಿಕ ಮಾಸದಲ್ಲಿ ಒಂದು ದಿನ ಕಾರ್ತಿಕೇಯ ಸ್ವಾಮಿಗೆ ದೀಪ ಬೆಳಗುವುದು ವಾಡಿಕೆ. ಹೀಗಾಗಿ ಭಾರೀ ಜನಸಂದಣಿ ಇದ್ದರೂ ಕೂಡ ತಮ್ಮ ಕುಟುಂಬದವರ ಜೊತೆ ಹೋಗಿ 365 ದೀಪಗಳನ್ನು ಬೆಳಗಿಸಿದ್ದಾರೆ ಎನ್ನಲಾಗಿದೆ.

ನಿಖಿಲ್ ಪ್ರಸ್ತುತ 3 ಚಿತ್ರಗಳನ್ನು ಹೊಂದಿದ್ದು, ಅದರಲ್ಲಿ ಕಾರ್ತಿಕೇಯನ್ ಚಿತ್ರಕ್ಕೆ ಹೆಚ್ಚಿನ ಗಮನ ಹರಿಸಲಾಗಿದೆ ಎನ್ನಲಾಗಿದೆ. ಈ ಚಿತ್ರ ಮುಂದಿನ ವರ್ಷದ ಬೇಸಿಗೆಯ ನಂತರ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮತ್ತೊಂದೆಡೆ ಉಳಿದೆರಡು ಚಿತ್ರಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹಣ್ಣು, ದುಡ್ಡು ಕದೀತಾರೆ ಸಾರ್: ಪರಪ್ಪನ ಅಗ್ರಹಾರದ ಕರಾಳ ಕತೆ ಬಿಚ್ಚಿಟ್ಟ ಮಡೆನೂರು ಮನು

ವಿಷ ಕೊಡಿ ಎಂದಿದ್ದ ದರ್ಶನ್ ಗೆ ಕೊನೆಗೂ ಬಿಗ್ ರಿಲೀಫ್ ನೀಡಿದ ಕೋರ್ಟ್

ಇದ್ದಕ್ಕಿದ್ದ ಹಾಗೇ ಕೋರ್ಟ್ ಮೆಟ್ಟಿಲೇರಿದ ಕುಡ್ಲದ ಬೆಡಗಿ ಐಶ್ವರ್ಯಾ ರೈ, ಯಾಕೆ ಗೊತ್ತಾ

ಏನ್ ಸ್ವಾಮಿ ಕರ್ನಾಟವನ್ನ ಪಾಕಿಸ್ತಾನ ಮಾಡ್ತಿದ್ದೀರಾ: ಗೃಹಮಂತ್ರಿಗೆ ನಟಿ ಕಾವ್ಯಶಾಸ್ತ್ರಿ ಕ್ಲಾಸ್‌

ಅಪಘಾತದಲ್ಲಿ ಸಾವು ವದಂತಿ: ಕೊನೆಗೂ ಮೌನ ಮುರಿದ ನಟಿ ಕಾಜಲ್ ಅಗರ್ವಾಲ್‌

ಮುಂದಿನ ಸುದ್ದಿ
Show comments