Select Your Language

Notifications

webdunia
webdunia
webdunia
webdunia

ನಟ ದುನಿಯಾ ವಿರುದ್ಧ ಎಫ್ ಐ ಆರ್

ದುನಿಯಾ ವಿಜಯ್

ತಲ್ವಾರ್ ಹಿಡಿದು ಕೇಕ್ ಕಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
 

ಸಾರ್ವಜನಿಕವಾಗಿ ತಲ್ವಾರ್ ನಿಂದ ಹುಟ್ಟುಹಬ್ಬದಂದು ದುನಿಯಾ ವಿಜಯ್ ಕೇಕ್ ಕಟ್ ಮಾಡಿದ್ರು. ಇದಕ್ಕೆ ಪೊಲೀಸರು ನೋಟಿಸ್ ನೀಡಿದ್ರು.

ಪೊಲೀಸ್ ಠಾಣೆಗೆ ಹಾಜರಾಗಿದ್ದ ವಿಜಯ್ ನೀಡಿದ ಉತ್ತರದ ಬಳಿಕ ಅವರ ವಿರುದ್ಧ ಕೇಸ್ ದಾಖಲಾಗಿದೆ.

ದುನಿಯಾ ವಿಜಯ್ ನಿವಾಸದ ಸುತ್ತಲಿನ ಜನರು ಕೂಡ ಪೊಲೀಸರಿಗೆ ದೂರು ನೀಡಿದ್ರು. ಹೀಗಾಗಿ ವಿಜಯ್ ವಿರುದ್ಧ ಕೇಸ್ ದಾಖಲಾಗಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಶತಕದ ಸಂಭ್ರಮದಲ್ಲಿ ಜೊತೆ ಜೊತೆಯಲಿ ಅನು-ಆರ್ಯವರ್ಧನ್