Publish Date: Mon, 12 Oct 2020 (21:24 IST)
Updated Date: Mon, 12 Oct 2020 (21:27 IST)
ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ಹೊಸ ಸಿನಿಮಾ ಬಿಡುಗಡೆ ಮುಂದೂಡಿಕೆಯಾಗಿದೆ.
ಅಕ್ಷಯ್ ಕುಮಾರ್ ಅವರ ಸೂರ್ಯವಂಶಿ ಚಿತ್ರದಲ್ಲಿ ನಟಿ ಕತ್ರಿನಾ ಕೈಫ್, ಜಾವೇದ್ ಜಾಫೆರಿ, ಗುಲ್ಶನ್ ಗ್ರೋವರ್, ಕುಮುದ್ ಮಿಶ್ರಾ, ಅಭಿಮನ್ಯು ಸಿಂಗ್, ವಿವಾನ್ ಭಟೆನಾ ಮತ್ತು ಸಿಕಂದರ್ ಖಾನ್ ಕೂಡ ಕಾಣಿಸಿಕೊಂಡಿದ್ದಾರೆ, ಅಜಯ್ ದೇವ್‌ಗನ್ ಅವರು ಸಿಂಘಮ್ ಮತ್ತು ರಣವೀರ್ ಸಿಂಗ್ ಸಿಂಬಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸೂರ್ಯವಂಶಿ ಚಿತ್ರವು ಚಿತ್ರತಂಡ ಅಂದುಕೊಂಡಂತೆ ಆಗಿದ್ದರೆ ಕಳೆದ ಮಾರ್ಚ್ 24 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಕರೋನ ವೈರಸ್ ಏಕಾಏಕಿ ಲಾಡ್ ಡೌನ್ ಕಾರಣ ಅದನ್ನು ಮುಂದೂಡಲಾಗಿದೆ.
Jagadeesh
Publish Date: Mon, 12 Oct 2020 (21:24 IST)
Updated Date: Mon, 12 Oct 2020 (21:27 IST)