Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ಬಳಿಕ ಥಿಯೇಟರ್ ಗೆ ಮೊದಲ ಸಿನಿಮಾ: ಆಕ್ಟ್ 1978 ನಾಳೆಯಿಂದ

ಲಾಕ್ ಡೌನ್ ಬಳಿಕ ಥಿಯೇಟರ್ ಗೆ ಮೊದಲ ಸಿನಿಮಾ: ಆಕ್ಟ್ 1978 ನಾಳೆಯಿಂದ
ಬೆಂಗಳೂರು , ಗುರುವಾರ, 19 ನವೆಂಬರ್ 2020 (09:50 IST)
ಬೆಂಗಳೂರು: ಲಾಕ್ ಡೌನ್ ಬಳಿಕ ಥಿಯೇಟರ್ ತೆರೆದರೂ ಹೊಸ ಸಿನಿಮಾಗಳು ಬಿಡುಗಡೆಯಾಗಿಲ್ಲ. ಆದರೆ ನಾಳೆಯಿಂದ ಹೊಸ ಸಿನಿಮಾಗಳ ರಿಲೀಸ್ ಶುರುವಾಗಲಿದ್ದು, ಗಾಂಧಿನಗರ ಮತ್ತೆ ಕಲರವ ಮಾಡಲಿದೆ.


ನಾಳೆ ಯಜ್ಞಾ ಶೆಟ್ಟಿ, ಸಂಚಾರಿ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಆಕ್ಟ್ 1978’ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾದ ಟ್ರೈಲರ್ ಈಗಾಗಲೇ ಹಿಟ್ ಆಗಿದ್ದು, ಸಿನಿಮಾ ಕೂಡಾ ಒಳ್ಳೆಯ ಪ್ರದರ್ಶನ ಕಾಣುವ ವಿಶ್ವಾಸವಿದೆ. ಸರ್ಕಾರಿ ವ್ಯವಸ್ಥೆಯ ವಿರುದ್ಧ ಹೋರಾಡುವ ಹೆಣ್ಣಿನ ಕತೆ ಸಿನಿಮಾದಲ್ಲಿದೆ. ಅಂತೂ ಲಾಕ್ ಡೌನ್ ಬಳಿಕ ಥಿಯೇಟ್ ನಲ್ಲಿ ವೀಕ್ಷಿಸಬಹುದಾದ ಅತ್ಯುತ್ತಮ ಸಿನಿಮಾ ಇದಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವರಾಜ್ ಕುಮಾರ್, ಪೃಥ್ವಿ ಅಂಬರ್, ಡಾಲಿ ಧನಂಜಯ್ ಚಿತ್ರದ ಟೈಟಲ್ ಇಂದು ಲಾಂಚ್