Select Your Language

Notifications

webdunia
webdunia
webdunia
webdunia

ಒಳ್ಳೆ ಹುಡುಗ ಪ್ರಥಮ್ ಗೆ ಅಭಿಷೇಕ್ ಅಂಬರೀಶ್ ಡೈರೆಕ್ಷನ್!

ಒಳ್ಳೆ ಹುಡುಗ ಪ್ರಥಮ್ ಗೆ ಅಭಿಷೇಕ್ ಅಂಬರೀಶ್ ಡೈರೆಕ್ಷನ್!
ಬೆಂಗಳೂರು , ಗುರುವಾರ, 27 ಜೂನ್ 2019 (10:14 IST)
ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ಗೆ ಅಭಿಷೇಕ್ ಅಂಬರೀಶ್ ಡೈರೆಕ್ಷನ್ ಮಾಡಿದ್ದಾರೆ! ಮೊನ್ನೆಯಷ್ಟೇ ನಾಯಕ ನಟನಾಗಿ ಪದಾರ್ಪಣೆ ಮಾಡಿದ ಅಭಿ ಆಗಲೇ ಡೈರೆಕ್ಷನ್ ಗೆ ಇಳಿದುಬಿಟ್ಟರಾ ಎಂದು ಅಚ್ಚರಿಯಾಗಬೇಡಿ.


ಅಭಿಷೇಕ್ ಪ್ರಥಮ್ ನಟಿಸಿರುವ ಮಿ.ನಟಭಯಂಕರ ಚಿತ್ರದ ಸೆಟ್ ಗೆ ಭೇಟಿ ನೀಡಿ ಕೆಲ ಹೊತ್ತು ಚಿತ್ರತಂಡದೊಂದಿಗೆ ಕಳೆದಿದ್ದಾರೆ. ಅಷ್ಟೇ ಅಲ್ಲ, ಚಿತ್ರೀಕರಣದಲ್ಲಿ ಪಾಲ್ಗೊಂಡು ಕೆಲವು ಸಲಹೆ ಸೂಚನೆ ನೀಡಿದ್ದಾರಂತೆ.

ಇದನ್ನು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಹಂಚಿಕೊಂಡಿರುವ ಪ್ರಥಮ್ ಅಭಿ ನನಗೆ ಡೈರೆಕ್ಟ್ ಮಾಡಿ ಹೋದರು ಎಂದು ಖುಷಿಯಿಂದ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಹಾಟ್ ಫೋಟೋ ನೋಡಿದ್ರೆ ಜನ ಜಾಸ್ತಿ ಕಾಮೆಂಟ್ ಮಾಡ್ತಾರೆ ಎಂದ ನೀನಾ ಗುಪ್ತಾ