ಹೈದರಾಬಾದ್ : ಸಲಾರ್ ಚಿತ್ರ ಶೂಟಿಂಗ್ ಮುಗಿಸಿ  ತೆರಳುತ್ತಿದ್ದ ವಾಹನ ಫೆ.2 ರಾತ್ರಿ ಪೆದ್ದಪಲ್ಲಿ ಜಿಲ್ಲೆಯ ಗೋದಾವರಿ ಖಾನಿಯ ಶ್ರೀನಗರ ಕಾಲೋನಿಯಲ್ಲಿ  ರಸ್ತೆ ಅಪಘಾತಕ್ಕೀಡಾಗಿದೆ.
									
										
								
																	
ಫೆ.2 ರಾತ್ರಿ ಸಲಾರ್ ಚಿತ್ರದ ಶೂಟಿಂಗ್ ಮುಗಿಸಿ ಅತಿಥಿ ಗೃಹಕ್ಕೆ ತೆರಳುತ್ತಿದ್ದ ವಾಹನ ಯೂಟರ್ನ್  ತೆಗೆದುಕೊಳ್ಳುವಾಗ ಲಾರಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ನಾಲ್ವರು ಸಿಬ್ಬಂದಿಗಳಗೆ ಸ್ವಲ್ಪ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.