Select Your Language

Notifications

webdunia
webdunia
webdunia
webdunia

ಬಿಗ್‌ಬಾಸ್‌ನ ಈ ಸೀಸನ್‌ ನಡೆಸಕ್ಕಾಗಲ್ಲ ಎಂದ ಸೌತ್‌ನ ಖ್ಯಾತ ನಟ

Kamal Haasan

Sampriya

ತಮಿಳುನಾಡು , ಬುಧವಾರ, 7 ಆಗಸ್ಟ್ 2024 (17:38 IST)
Photo Courtesy X
ತಮಿಳುನಾಡು: ಈ ಸೀಸನ್‌ನಿಂದ ಬಿಗ್‌ಬಾಸ್‌ ಶೋ ನಡೆಸಿಕೊಡಲು ಸಾಧ್ಯವಾಗುವುದಿಲ್ಲ ಎಂದು ಹೇಳುವ ಮೂಲಕ ನಟ ಕಮಲ್ ಹಾಸನ್ ಅವರು ಅಭಿಮಾನಿಗಳಿಗೆ ಕಹಿ ಸುದ್ದಿ ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಮಲ್ ಹಾಸನ್ ಅವರು ಮುಂಬರುವ ಸೀಸನ್ ಅನ್ನು ಹೋಸ್ಟ್ ಮಾಡುವುದಿಲ್ಲ. ಸಿನಿಮಾ ಬದ್ಧತೆಯಿಂದಾಗಿ ಈ ಶೋ ಅನ್ನು ನಡೆಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಟ್ವಿಟರ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ , ನಿಮ್ಮ ಮನೆಗಳಲ್ಲಿ ನಾನು ತಲುಪುತ್ತಿದ್ದಕ್ಕೆ ಖುಷಿ ಇದೆ.  ನೀವು ನಿಮ್ಮ ಪ್ರೀತಿ ಹಾಗೂ ವಾತ್ಸಲ್ಯವನ್ನು ನನಗೆ ಧಾರೆ ಎರೆದಿದ್ದೀರಿ.  ಅದಕ್ಕಾಗಿ ನಿಮಗೆ ನನ್ನ ಶಾಶ್ವತ ಕೃತಜ್ಞತೆ ಇದೆ. ನಿಮ್ಮ ಪ್ರೀತಿ, ಬೆಂಬಲದಿಂದಾಗಿ ಇಂದು ತಮಿಳು ಬಿಗ್‌ಬಾಸ್ ಶೋ ಭಾರತದ ಅತ್ಯುತ್ತಮ  ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ.

ಕಮಲ್ ಅಭಿಮಾನಿಗಳು ಈ ಸೀಸನ್‌ ಬಿಗ್‌ಬಾಸ್‌ ಶೋ ನಡೆಸಕ್ಕೆ ಆಗಲ್ಲ ಎಂದಾ ಸೌತ್‌ನ ಖ್ಯಾತ ನಟ

ತಮಿಳುನಾಡು: ಈ ಸೀಸನ್‌ನಿಂದ ಬಿಗ್‌ಬಾಸ್‌ ಶೋ ನಡೆಸಿಕೊಡಲು ಸಾಧ್ಯವಾಗುವುದಿಲ್ಲ ಎಂದು ಹೇಳುವ ಮೂಲಕ ನಟ ಕಮಲ್ ಹಾಸನ್ ಅವರು ಅಭಿಮಾನಿಗಳಿಗೆ ಕಹಿ ಸುದ್ದಿ ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಮಲ್ ಹಾಸನ್ ಅವರು ಮುಂಬರುವ ಸೀಸನ್ ಅನ್ನು ಹೋಸ್ಟ್ ಮಾಡುವುದಿಲ್ಲ. ಸಿನಿಮಾ ಬದ್ಧತೆಯಿಂದಾಗಿ ಈ ಶೋ ಅನ್ನು ನಡೆಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಟ್ವಿಟರ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ , ನಿಮ್ಮ ಮನೆಗಳಲ್ಲಿ ನಾನು ತಲುಪುತ್ತಿದ್ದಕ್ಕೆ ಖುಷಿ ಇದೆ.  ನೀವು ನಿಮ್ಮ ಪ್ರೀತಿ ಹಾಗೂ ವಾತ್ಸಲ್ಯವನ್ನು ನನಗೆ ಧಾರೆ ಎರೆದಿದ್ದೀರಿ.  ಅದಕ್ಕಾಗಿ ನಿಮಗೆ ನನ್ನ ಶಾಶ್ವತ ಕೃತಜ್ಞತೆ ಇದೆ. ನಿಮ್ಮ ಪ್ರೀತಿ, ಬೆಂಬಲದಿಂದಾಗಿ ಇಂದು ತಮಿಳು ಬಿಗ್‌ಬಾಸ್ ಶೋ ಭಾರತದ ಅತ್ಯುತ್ತಮ  ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ.

ಕಮಲ್ ಅಭಿಮಾನಿಗಳು ಇಂಡಿಯನ್ 2 ರ ವೈಫಲ್ಯದಿಂದ ದೊಡ್ಡ ಹಿನ್ನಡೆಯನ್ನು ಅನುಭವಿಸಿದ್ದಾರೆ ಮತ್ತು ಬಿಗ್ ಬಾಸ್ ತಮಿಳಿನ ಈ ಹೊಸ ಅಪ್‌ಡೇಟ್ ನೀಡಿ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದಾರೆ. ಸದ್ಯ ಮಣಿರತ್ನಂ ಅವರ ಥಗ್ ಲೈಫ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ ಮತ್ತು ಕಾಲಿವುಡ್‌ನಲ್ಲಿನ ಬಝ್ ಪ್ರಕಾರ, ಇದು ಅವರ ಮುಂದಿನ ಥಿಯೇಟ್ರಿಕಲ್ ಬಿಡುಗಡೆಯಾಗಿದೆ.ಇಂಡಿಯನ್ 2 ರ ವೈಫಲ್ಯದಿಂದ ದೊಡ್ಡ ಹಿನ್ನಡೆಯನ್ನು ಅನುಭವಿಸಿದ್ದಾರೆ ಮತ್ತು ಬಿಗ್ ಬಾಸ್ ತಮಿಳಿನ ಈ ಹೊಸ ಅಪ್‌ಡೇಟ್ ನೀಡಿ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದಾರೆ. ಸದ್ಯ ಮಣಿರತ್ನಂ ಅವರ ಥಗ್ ಲೈಫ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ ಮತ್ತು ಕಾಲಿವುಡ್‌ನಲ್ಲಿನ ಬಝ್ ಪ್ರಕಾರ, ಇದು ಅವರ ಮುಂದಿನ ಥಿಯೇಟ್ರಿಕಲ್ ಬಿಡುಗಡೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ತಪ್ಪು ಮಾಡಿರಲ್ಲ ಎನ್ನುವವರಿಗೆ ಮತ್ತೊಂದು ಶಾಕ್: ಪೊಲೀಸರಿಗೆ ಸಿಕ್ಕ ಮತ್ತೊಂದು ಸಾಕ್ಷ್ಯ ಏನು