Select Your Language

Notifications

webdunia
webdunia
webdunia
webdunia

70th ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ನಟ, ನಟಿ ಸೇರಿದಂತೆ ಪ್ರಶಸ್ತಿ ವಿಜೇತರ ಲಿಸ್ಟ್ ಇಲ್ಲಿದೆ

Kantara Rishab Shetty

Krishnaveni K

ನವದೆಹಲಿ , ಶುಕ್ರವಾರ, 16 ಆಗಸ್ಟ್ 2024 (14:50 IST)
ನವದೆಹಲಿ: 70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಕನ್ನಡದ ಕೆಜಿಎಫ್ 2 ಅತ್ಯುತ್ತಮ ಸಿನಿಮಾ, ಕಾಂತಾರ ನಟ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಉಳಿದಂತೆ ಯಾರೆಲ್ಲಾ ಪ್ರಶಸ್ತಿ ಪಡೆದಿದ್ದಾರೆ ಇಲ್ಲಿದೆ ಲಿಸ್ಟ್.

ಅತ್ಯುತ್ತಮ ಕನ್ನಡ ಸಿನಿಮಾ: ಕೆಜಿಎಫ್ 2
ಅತ್ಯುತ್ತಮ ಮನರಂಜನಾ ಸಿನಿಮಾ: ಕಾಂತಾರ
ಅತ್ಯುತ್ತಮ ನಟ: ರಿಷಬ್ ಶೆಟ್ಟಿ (ಕಾಂತಾರ)
ಅತ್ಯುತ್ತಮ ನಟಿ: ನಿತ್ಯಾ ಮೆನನ್ (ತಿರುಚಿತ್ರಾಂಬಲಂ) ಮಾನ್ಸಿ ಪರೇಖ್
ಅತ್ಯುತ್ತಮ ಪೋಷಕ ನಟಿ: ನೀನಾ ಗುಪ್ತಾ (ಊಂಚಾಯಿ)
ಅತ್ಯುತ್ತಮ ಸಾಹಸ: ಕೆಜಿಎಫ್ 2
ಅತ್ಯುತ್ತಮ ನಿರ್ದೇಶಕ: ಸೂರಜ್ ಆರ್ ಬರ್ಜಾತ್ಯ (ಊಂಚಾಯಿ)
ಅತ್ಯುತ್ತಮ ಸಂಗೀತ ನಿರ್ದೇಶನ ಎಆರ್ ರೆಹಮಾನ್ (ಪೊನ್ನಿಯನ್ ಸೆಲ್ವನ್) ಪ್ರೀತಂ (ಬ್ರಹ್ಮಾಸ್ತ್ರ)
ಬೆಸ್ಟ್ ಫೀಚರ್ ಫಿಲಂ: ಆಟ್ಟಂ (ಮಲಯಾಳಂ)
ಅತ್ಯುತ್ತಮ ತಮಿಳು ಸಿನಿಮಾ: ಪೊನ್ನಿಯನ್ ಸೆಲ್ವನ್
ಅತ್ಯುತ್ತಮ ತೆಲುಗು ಸಿನಿಮಾ: ಕಾರ್ತಿಕೇಯ 2
ಅತ್ಯುತ್ತಮ ಹಿಂದಿ ಸಿನಿಮಾ: ಗುಲ್ ಮೊಹರ್
ಅತ್ಯುತ್ತಮ ಮಲಯಾಳಂ ಸಿನಿಮಾ: ಸೌದಿ ವೆಳ್ಳಕ್ಕ
ಬೆಸ್ಟ್ ಛಾಯಾಗ್ರಾಹಕ: ರವಿ ವರ್ಮನ್ (ಪೊನ್ನಿಯನ್ ಸೆಲ್ವನ್)
ಬೆಸ್ಟ್ ಕೊರಿಯಾಗ್ರಫರ್: ಜಾನಿ ಸತೀಶ್ ಕೃಷ್ಣನ್ (ತಿರುಚಿತ್ರಾಂಬಲಂ ಮೇಘಂ ಕುರುಕಧ)
ಬೆಸ್ಟ್ ಸೌಂಡ್ ಡಿಸೈನರ್: ಅನಂತ್ ಕೃಷ್ಣಮೂರ್ತಿ: ಪೊನ್ನಿಯನ್ ಸೆಲ್ವನ್
ಅತ್ಯುತ್ತಮ ಗಾಯಕ: ಅರ್ಜಿತ್ ಸಿಂಗ್ (ಬ್ರಹ್ಮಾಸ್ತ್ರ)

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕನ್ನಡದ ಕೆಜಿಎಫ್ 2, ಕಾಂತಾರ ಸಿನಿಮಾಗೆ ಬಂಪರ್