Webdunia - Bharat's app for daily news and videos

Install App

ಅತೀ ಹೆಚ್ಚು ರೇಡಿಯೇಷನ್ ಬಿಡುಗಡೆ ಮಾಡುವ ಸ್ಮಾರ್ಟ್​ಫೋನ್​ ಗಳು ಯಾವುವು ಗೊತ್ತಾ?

Webdunia
ಭಾನುವಾರ, 9 ಜೂನ್ 2019 (07:16 IST)
ನವದೆಹಲಿ : ಒಂದು ಮೊಬೈಲ್ ಫೋನ್ ಖರೀದಿಸುವಾಗ ಅದರ  ಫಿಚರ್ ಹೇಗಿದೆ ಎಂದು 10 ಬಾರಿ ನೋಡುತ್ತೇವೆ, ವಿಚಾರಿಸುತ್ತೇವೆ. ಆದರೆ ಅದರ ರೇಡಿಯೇಷನ್ ಎಷ್ಟಿದೆ ಎಂದು ತಿಳಿಯಲು ಪ್ರಯತ್ನಿಸುವುದಿಲ್ಲ. ಆದರೆ ಇನ್ನು ಮುಂದೆ ಸ್ಮಾರ್ಟ್​ಫೋನ್ ​ಗಳನ್ನು ಖರೀದಿಸುವಾಗ ಈ ಬಗ್ಗೆ ಮೊದಲು ವಿಚಾರಿಸಿ.




ಯಾಕೆಂದರೆ ಸಾಮಾನ್ಯವಾಗಿ ಎಲ್ಲ ಸ್ಮಾರ್ಟ್​ ಫೋನ್​ ಗಳಲ್ಲೂ ರೇಡಿಯೇಷನ್ ಇರುತ್ತದೆ. ಇದು ಅಗತ್ಯಕ್ಕಿಂತ ಹೆಚ್ಚಿದ್ದರೆ ಜೀವಕ್ಕೆ ಅಪಾಯ. ಮೊಬೈಲ್​ ನಿಂದ ಉಂಟಾಗುವ ತರಂಗಗಳು ನಮ್ಮ ಆರೋಗ್ಯದ ಮೇಲೆ ಅದರಲ್ಲೂ ಮೆದುಳಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.


ಆದಕಾರಣ ಇದೀಗ ಜರ್ಮನ್ ಫೆಡರಲ್ ಆಫೀಸ್ ಆಫ್ ರೇಡಿಯೇಷನ್ ಪ್ರೊಟೆಕ್ಷನ್ ಸಂಸ್ಥೆಯು ಅತೀ ಹೆಚ್ಚು ರೇಡಿಯೇಷನ್ ಬಿಡುಗಡೆ ಮಾಡುವ ಸ್ಮಾರ್ಟ್ ​ಫೋನ್ ​ಗಳ ಮತ್ತು ಅತೀ ಕಡಿಮೆ ರೇಡಿಯೇಷನ್ ಹೊಂದಿರುವ ಮೊಬೈಲ್ ​ಗಳ ಪಟ್ಟಿ ಬಿಡುಗಡೆ ಮಾಡಿದೆ.


ಅತೀ ಹೆಚ್ಚು ರೇಡಿಯೇಷನ್ ಬಿಡುಗಡೆ ಮಾಡುವ ಸ್ಮಾರ್ಟ್​ಫೋನ್​ಗಳು ಈ ಕೆಳಗಿನಂತಿವೆ. ಇವುಗಳನ್ನು ಯಾವುದೇ ಕಾರಣಕ್ಕೂ ಮಲಗುವಾಗ ತಲೆ ಭಾಗದಲ್ಲಿರಿಸಬೇಡಿ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.


1.Xiaomi Mi A1                                                                                                                                      2. OnePlus 5T
3. Xiaomi Mi Max 3
4. OnePlus 6T
5. HTC U12 Life
6. Xiaomi Mi Mix 3
7. Google Pixel 3 XL
8. OnePlus 5
9. iPhone 7
10. Sony Xperia XZ1 Compact
11. HTC Desire 12/12+
12.Google Pixel 3                                                                                                                                                                        
13. one Plus 6
14. iPhone 8
15. Xiaomi Redmi Note
16 ZTE AXON 7 mini
ಅತೀ ಕಡಿಮೆ  ರೇಡಿಯೇಷನ್ ಬಿಡುಗಡೆ ಮಾಡುವ ಸ್ಮಾರ್ಟ್​ಫೋನ್​ಗಳು
1.Samsung Galaxy 8
2. ZTE Axon Elite
3. LG G7
4. Samsung Galaxy A8
5. Samsung Galaxy S8+
6. Samsung Galaxy S7 Edge
7. HTC U11 Life
8. LG Q6/Q6+
9. Samsung Galaxy S9+
10.motorola Moto g5 plus
11. Motorola Moto Z
12. Samsung Galaxy J6+
13. ZTE Blade A610
14. Samsung Galaxy J4+
15. Samsung Galaxy S8
16. ZTE Blade V9

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಿಂದೂಗಳು ಎಂದಿಗೂ ಭಯೋತ್ಪಾದಕರಾಗಲು ಸಾಧ್ಯವಿಲ್ಲ: ಸಂಸತ್ತಿ‌ನಲ್ಲಿ ಗುಡುಗಿದ ಅಮಿತ್ ಶಾ

ಏನಿದು ಮಾಲೆಗಾಂವ್ ಸ್ಫೋಟ ಪ್ರಕರಣ: ಸಾದ್ವಿ ಪ್ರಜ್ಞಾ ಸಿಂಗ್ ಪಾತ್ರವೇನು

ಧರ್ಮಸ್ಥಳದಲ್ಲಿ ಕೊನೆಗೂ ಪತ್ತೆಯಾಯ್ತು ಮೂಳೆ: ಹೇಗಿತ್ತು ಶವದ ಸ್ಥಿತಿ ಇಲ್ಲಿದೆ ವಿವರ

ಮತಗಳ್ಳತನದ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ಸಾಕ್ಷಿ ಇದೆ: ಸಿದ್ದರಾಮಯ್ಯ

ಭಾರತವನ್ನು ನಿಂದಿಸಿದ ಡೊನಾಲ್ಡ್ ಟ್ರಂಪ್ ಮಾತು ಕೇಳಿದ್ರೆ ರೊಚ್ಚಿಗೇಳ್ತೀರಿ

ಮುಂದಿನ ಸುದ್ದಿ
Show comments