Select Your Language

Notifications

webdunia
webdunia
webdunia
webdunia

ವಿಶ್ವಕಪ್ ಗೆ ಮೊದಲು ಅಪಾಯ ಮೈಮೇಲೆಳೆದುಕೊಂಡ ಹಾರ್ದಿಕ್ ಪಾಂಡ್ಯ

ವಿಶ್ವಕಪ್ ಗೆ ಮೊದಲು ಅಪಾಯ ಮೈಮೇಲೆಳೆದುಕೊಂಡ ಹಾರ್ದಿಕ್ ಪಾಂಡ್ಯ
ಲಂಡನ್ , ಬುಧವಾರ, 29 ಮೇ 2019 (08:19 IST)
ಲಂಡನ್: ವಿಜಯ್ ಶಂಕರ್ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಸಮಾಧಾನದಲ್ಲಿರುವಾಗಲೇ ಟೀಂ ಇಂಡಿಯಾ ಮತ್ತೊಂದು ಆಘಾತ ಅನುಭವಿಸಿದೆ.


ವಿಶ್ವಕಪ್ ನಲ್ಲಿ ಭಾರತ ತಂಡದ ಟ್ರಂಪ್ ಕಾರ್ಡ್ ಎಂದೇ ಪರಿಗಣಿತವಾಗಿರುವ ಹಾರ್ದಿಕ್ ನೆಟ್ ಪ್ರಾಕ್ಟೀಸ್ ಮಾಡುವಾಗ ಕೈಗೆ ಗಾಯ ಮಾಡಿಕೊಂಡಿದ್ದಾರೆ. ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯಕ್ಕೆ ಮೊದಲು ಈ ಘಟನೆ ನಡೆದಿದೆ.

ವಿಶ್ವಕಪ್ ನಲ್ಲಿ ಮುಂದಿನ ವಾರ ಭಾರತ ಮೊದಲ ಪಂದ್ಯವನ್ನು ಆಫ್ರಿಕಾ ವಿರುದ್ಧ ಆಡಲಿದ್ದು, ಅದಕ್ಕೂ ಮೊದಲು ಪ್ರಮುಖ ಆಟಗಾರರೆಲ್ಲರೂ ಫಿಟ್ ಆಗಿರುವುದು ಮುಖ್ಯವಾಗಿದೆ. ಇದೀಗ ಹಾರ್ದಿಕ್ ಗಾಯಗೊಂಡಿದ್ದು, ಅವರ ಗಾಯದ ಗಂಭೀರತೆ ಅರಿವಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ನಲ್ಲಿ ಕೆಎಲ್ ರಾಹುಲ್ ಗಾಗಿ ಚಿಯರ್ ಮಾಡಲು ಬಂದ ಚೆಲುವೆ ಯಾರಿವಳು ಗೊತ್ತೇ?