Select Your Language

Notifications

webdunia
webdunia
webdunia
webdunia

ಬಳಕೆದಾರರಿಗೆ ವಾಟ್ಸಾಪ್ ನಲ್ಲಿ ಸಿಗಲಿದೆ ಈ ಅವಕಾಶ

ಬಳಕೆದಾರರಿಗೆ ವಾಟ್ಸಾಪ್ ನಲ್ಲಿ ಸಿಗಲಿದೆ ಈ ಅವಕಾಶ
ಬೆಂಗಳೂರು , ಶನಿವಾರ, 4 ಮೇ 2019 (06:48 IST)
ಬೆಂಗಳೂರು : ವಾಟ್ಸಾಪ್ ಬಳಕೆದಾರರಿಗೊಂದು ಸಿಹಿಸುದ್ದಿ. ಮುಂದಿನ ದಿನಗಳಲ್ಲಿ ವಾಟ್ಸಾಪ್ ಅಪ್ಲಿಕೇಶನ್ ಮೂಲಕ ಆನ್ಲೈನ್ ಬಿಜಿನೆಸ್ ಮಾಡಬಹುದಂತೆ.




ಹೌದು. ಮುಂದಿನ ದಿನಗಳಲ್ಲಿ ವಾಟ್ಸಾಪ್ ಮೂಲಕವೇ ಆನ್ಲೈನ್ ಶಾಪಿಂಗ್, ಬಿಸಿನೆಸ್ ಮಾಡಬಹುದು. ಫೇಸ್ಬುಕ್ ಮತ್ತೊಂದು ಆಪ್ಷನ್ ಅಳವಡಿಸಲು ಮುಂದಾಗಿದ್ದು, ಶಾಪಿಂಗ್ ಗೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಈ ಕೆಟಲಾಗ್ ವಾಟ್ಸಾಪ್ ನಲ್ಲೂ ಸಿಗಲಿದೆಯಂತೆ.


ಈ ವಿಚಾರವನ್ನು ಕೆಲ ದಿನಗಳ ಹಿಂದೆ ನಡೆದ ಎಫ್-8 ವಾರ್ಷಿಕ ಡೆವಲಪರ್ ಸಮಾವೇಶದಲ್ಲಿ ಫೇಸ್ಬುಕ್ ಮಾತನಾಡಿದ್ದು, ಬಿಸಿನೆಸ್ ದೃಷ್ಟಿಯಿಂದ ಮತ್ತಷ್ಟು ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಹೇಳಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೈಕ್‌ನ ಟ್ಯಾಂಕ್‌ ಮೇಲೆ ಕುಳಿತು ಸ್ಟಂಟ್ ಮಾಡಿದ ಯುವತಿ