‘ಸ್ಪಿನಲ್​​​ ಮಸ್ಕೂಲರ್​​​ ಅಟ್ರೊಫಿ’ ರೋಗದ ಔಷಧದ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ

Webdunia
ಸೋಮವಾರ, 27 ಮೇ 2019 (10:18 IST)
ಅಮೇರಿಕಾ : ಅಮೆರಿಕದಲ್ಲಿ ಹುಟ್ಟುವ ಶಿಶುಗಳಲ್ಲಿ  ಕಂಡುಬರುವ ಸ್ಪಿನಲ್​​​ ಮಸ್ಕೂಲರ್​​​ ಅಟ್ರೊಫಿ ರೋಗಕ್ಕೆ ಕೊನೆಗೂ ಔಷಧ ಕಂಡು ಹಿಡಿಯಲಾಗಿದ್ದು, ಆದರೆ ಈ ಔಷಧಿಯ ಬೆಲೆ ಕೇಳಿದರೆ ದಂಗಾಗ್ತೀರಾ.




ಅಮೇರಿಕಾದಲ್ಲಿ  ಒಂದು ವರ್ಷಕ್ಕೆ ಸುಮಾರು 400 ಮಕ್ಕಳು ಈ ರೋಗದಿಂದ ಬಳಲುತ್ತಿದ್ದು, ಹಲವು ಮಕ್ಕಳು ಸಾವನಪ್ಪಿದ್ದಾರೆ. ಈ ಹಿನ್ನಲೆಯಲ್ಲಿ ಅಮೆರಿಕಾ ಮೂಲದ ನೋವರ್ಟಿಸ್ ಎಂಬ ಔಷಧ ಸಂಶೋಧನಾ ಸಂಸ್ಥೆ ಈ ಮೆಡಿಸಿನ್ ಕಂಡು ಹಿಡಿದಿದೆ. ಈ ಔಷಧಿಯ ಬೆಲೆ ಬರೋಬ್ಬರಿ 2.1 ಮಿಲಿಯನ್‌ ಡಾಲರ್ (14 ಕೋಟಿ ) ಆಗಿದೆ.


ಅಮೆರಿಕದ ಫುಡ್‌ ಅಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಷನ್‌ (ಎಫ್‌ಡಿಎ) ಕೂಡ ಈಗಾಗಲೇ ಈ ಔಷಧ ಬಳಕೆಗೆ ಅನುಮತಿ ನೀಡಿದೆ. ಈ ಚಿಕಿತ್ಸೆಗೆ ‘Zolgensma ‘ ಎಂದು ಕೂಡ ಕರೆಯಲಾಗಿದೆ. ಜೆನಿಟಿಕ್​​ ಪರೀಕ್ಷೆ ಮೂಲಕ ರೋಗ ದೃಢಪಡಿಸಿದ ಬಳಿಕ ಈ ಚಿಕಿತ್ಸೆ ಮಕ್ಕಳಿಗೆ ನೀಡಬಹುದು ಎಂದು ಹೇಳಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ಉತ್ತರಾಧಿಕಾರಿ ಚರ್ಚೆ ಆಮೇಲೆ ಇಟ್ಕೊಳ್ಳಿ, ಮೊದಲು ಅಭಿವೃದ್ಧಿ ಮಾಡಿ: ಎನ್ ರವಿಕುಮಾರ್

ಕೊನೆಗೂ ಯತೀಂದ್ರ ಸಿದ್ದರಾಮಯ್ಯಗೆ ಗುಮ್ಮಿದ ಡಿಕೆ ಶಿವಕುಮಾರ್ ಹೇಳಿದ್ದೇನು

ಪ್ರದೀಪ್ ಈಶ್ವರ್ ಎಚ್ಚರಿಕೆಯಿಂದ ಇರು ಮಗನೇ..: ಪ್ರತಾಪ್ ಸಿಂಹ ವಾರ್ನಿಂಗ್

ಆರ್ ಎಸ್ಎಸ್ ಚಡ್ಡಿ ಲೇವಡಿ ಮಾಡಿದ್ದ ಕಾಂಗ್ರೆಸ್: ಜವಹರಲಾಲ್ ನೆಹರೂ ಫೋಟೋ ರಿಲೀಸ್ ಮಾಡಿದ ಬಿಜೆಪಿ

ಕರ್ನೂಲ್ ಬಸ್ ದುರಂತದಲ್ಲಿ ಸಾವನ್ನಪ್ಪಿದವರಿಗೆ ಪರಿಹಾರ ಘೋಷಿಸಿದ ಮೋದಿ: ಸಂತಾಪ ಸೂಚಿಸಿದ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments