Select Your Language

Notifications

webdunia
webdunia
webdunia
webdunia

ಏರ್ ಟೆಲ್ ನಲ್ಲಿ 199 ರೂ. ಪ್ರಿಪೇಯ್ಡ್ ರೀಚಾರ್ಜ್ ಮಾಡಿದರೆ ಈ ಸೇವೆ ಉಚಿತ

ಏರ್ ಟೆಲ್ ನಲ್ಲಿ 199 ರೂ. ಪ್ರಿಪೇಯ್ಡ್ ರೀಚಾರ್ಜ್ ಮಾಡಿದರೆ ಈ ಸೇವೆ ಉಚಿತ
ನವದೆಹಲಿ , ಶನಿವಾರ, 20 ಏಪ್ರಿಲ್ 2019 (12:15 IST)
ನವದೆಹಲಿ : ಏರ್ಟೆಲ್ ಕಂಪೆನಿ ತನ್ನ ಗ್ರಾಹಕರಿಗಾಗಿ ವಿಶೇಷವಾದ ಆಫರ್ ವೊಂದನ್ನು ನೀಡಿದ್ದು, ಇದರಲ್ಲಿ ರೀಚಾರ್ಜ್ ಆಫರ್ ಜೊತೆಗೆ ಉಚಿತ ಸೇವೆಯೊಂದನ್ನು ನೀಡಲಿದೆ.

ಏರ್ ಟೆಲ್ ನಲ್ಲಿ 199 ರೂ. ಪ್ರಿಪೇಯ್ಡ್ ರೀಚಾರ್ಜ್ ಮತ್ತು ಅದಕ್ಕಿಂತಲೂ ಹೆಚ್ಚಿನ ರೀಚಾರ್ಜ್ ಮಾಡಿದರೆ ಗ್ರಾಹಕರಿಗೆ  ಒಂದು ವರ್ಷದವರೆಗೆ ಉಚಿತವಾಗಿ ನಾರ್ಟನ್ ಮೊಬೈಲ್ ಸೆಕ್ಯೂರಿಟಿ ಸೇವೆ ಸಿಗಲಿದೆ. ಆಂಟಿ ವೈರಸ್ ಸಾಫ್ಟ್ ವೇರ್ ಆಗಿರುವ ನಾರ್ಟನ್ ಮೊಬೈಲ್ ಸೆಕ್ಯೂರಿಟಿ ಅಪಾಯಕಾರಿ ಆಪ್ ಗಳಿಂದ ಮೊಬೈಲ್ ಅನ್ನು ಸಂರಕ್ಷಿಸುತ್ತದೆ. ಅಲ್ಲದೆ, ಫೋನ್ ಕಳ್ಳತನವಾದ ಸಂದರ್ಭದಲ್ಲಿ ಗೌಪ್ಯತೆ ಕಾಪಾಡಿ, ಅದನ್ನು ಮರಳಿ ಪಡೆಯಲು ನೆರವಾಗುತ್ತದೆ.

 

ಅಲ್ಲದೇ 199 ರೂ.ನ ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ದಿನ 1.5 ಜಿಬಿ ಡೇಟಾ, ಅನಿಯಮಿತ ಕರೆ, 100 ಎಸ್‌ಎಂಎಸ್ ಉಚಿತವಾಗಿ ಸಿಗಲಿದೆ. ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮದ ಓಲೈಕೆ ಮಾಡುವ ಕಾಂಗ್ರೆಸಿಗರು ಪಕ್ಷ ಬಿಟ್ಟು ಮುಸ್ಲಿಂ ಲೀಗ್ ಸೇರಿಕೊಳ್ಳಲಿ- ಶೋಭಾ ಕರಂದ್ಲಾಜೆ ವಾಗ್ದಾಳಿ