ಆದಾಯ ತೆರಿಗೆ ಪಾವತಿಸದಿದ್ದರೆ ಈ ತೊಂದರೆ ಗ್ಯಾರಂಟಿ!

ಸೋಮವಾರ, 9 ಜುಲೈ 2018 (09:16 IST)
ನವದೆಹಲಿ: ನೀವು ಆದಾಯ ತೆರಿಗೆ ಸಲ್ಲಿಸಲು ಅರ್ಹರಾಗಿದ್ದೀರಾ? ಹಾಗಿದ್ದರೆ ತಕ್ಷಣವೇ ಇದನ್ನು ಸೂಕ್ತ ದಾಖಲೆಗಳೊಂದಿಗೆ ಮಾಡಿ. ಇಲ್ಲವಾದರೆ ತೊಂದರೆಗೆ ಸಿಲುಕಬೇಕಾಗುತ್ತದೆ.

ಒಂದು ವೇಳೆ ನೀವು ಆದಾಯ ತೆರಿಗೆ ಪಾವತಿ ಮಾಡುವವರಾಗಿದ್ದರೆ ಜುಲೈ 31 ರೊಳಗಾಗಿ ಅರ್ಜಿ ಸಲ್ಲಿಸಿ. ಇಲ್ಲವಾದರೆ ಆ ನಂತರವೂ ಈ ಕೆಲಸ ಮಾಡಬಹುದು. ಆದರೆ 10000 ಸಾವಿರ ರೂ.ಗಳವರೆಗೂ ದಂಡ ಪಾವತಿಸಬೇಕಾಗಬಹುದು.

ಅಷ್ಟೇ ಅಲ್ಲ, ಒಂದು ವೇಳೆ ತಡವಾಗಿ ಆದಾಯ ತೆರಿಗೆ ಪಾವತಿ ಮಾಡಿದರೆ ಬಡ್ಡಿ ದರವೂ ಕಡಿಮೆಯಾಗುವ ಸಾಧ್ಯತೆಯಿದೆ. ಹೀಗಾಗಿ ತಕ್ಷಣವೇ ಸೂಕ್ತ ದಾಖಲೆಗಳೊಂದಿಗೆ ಆದಾಯ ತೆರಿಗೆ ಪಾವತಿ ಕೆಲಸ ಮಾಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಿರಾಟ್ ಕೊಹ್ಲಿ, ಪ್ರಧಾನಿ ಮೋದಿ, ರಾಹುಲ್ ಗಾಂಧಿ ಟ್ವಿಟರ್ ಖಾತೆಗೆ ಬಂದಿದೆ ಕುತ್ತು!