Select Your Language

Notifications

webdunia
webdunia
webdunia
webdunia

ಜಿಯೋ, ಏರ್ ಟೆಲ್, ವೊಡಾಫೋನ್ ಬಂಪರ್ ಆಫರ್ ಕೇಳಿದರೆ ದಂಗಾಗುತ್ತೀರಿ!

ಜಿಯೋ, ಏರ್ ಟೆಲ್, ವೊಡಾಫೋನ್ ಬಂಪರ್ ಆಫರ್ ಕೇಳಿದರೆ ದಂಗಾಗುತ್ತೀರಿ!
ನವದೆಹಲಿ , ಶನಿವಾರ, 5 ಮೇ 2018 (08:12 IST)
ನವದೆಹಲಿ: ಟೆಲಿಕಾಂ ಸಂಸ್ಥೆಗಳ ದರ ಸ್ಪರ್ಧೆ ಇನ್ನೂ ಮುಂದುವರಿದಿದೆ. ಏರ್ ಟೆಲ್ ಮತ್ತು ಜಿಯೋ ಸಂಸ್ಥೆಗಳಿಗೆ ಸೆಡ್ಡು ಹೊಡೆಯಲು ವೊಡಾಫೋನ್ ಹೊಸದೊಂದು ಪ್ಲ್ಯಾನ್ ಹೊರತಂದಿದೆ.

ಕೇವಲ 349 ರೂ. ಗೆ 3 ಜಿ ಅಥವಾ 4 ಜಿ ಡಾಟಾ 28 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡಲಿದೆ. ಡೇಟಾ ಜತೆಗೆ ಕರೆ ಉಚಿತವಾಗಿರುತ್ತದೆ. ದಿನಕ್ಕೆ 100 ಎಸ್ ಎಂಎಸ್ ಕೂಡಾ ಉಚಿತವಾಗಿ ನೀಡಲಿದೆ.

ಅತ್ತ ಏರ್ ಟೆಲ್, ಕೂಡಾ ಇದೇ ಮೊತ್ತಕ್ಕೆ ಇಂತಹದ್ದೇ ಪ್ಲ್ಯಾನ್ ಹೊರತಂದಿದೆ. ಜಿಯೋ ಅಂತೂ ಕೇವಲ 299 ರೂ.ಗೆ 4 ಜಿ ಡೇಟಾ 3 ಜಿಬಿ ಪ್ರತಿನಿತ್ಯ ನೀಡಲಿದ್ದು, 28 ದಿನಗಳ ವ್ಯಾಲಿಡಿಟಿಯೊಂದಿಗೆ ಒದಗಿಸಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಟಿಪ್ಪು ಸುಲ್ತಾನ್ ವಿಚಾರ ಪ್ರಸ್ತಾಪಿಸಿ ಕರ್ನಾಟಕದ ರಾಜಕೀಯಕ್ಕೆ ಕಿಚ್ಚು ಹಚ್ಚಿದ ಪಾಕಿಸ್ತಾನ!