ಮತ್ತೆ ಐದು ವರ್ಷಗಳಿಗೆ ಮುಕೇಶ್ ಅಂಬಾನಿ ರಿಲಯನ್ಸ್ ಮುಖ್ಯಸ್ಥ

ಭಾನುವಾರ, 8 ಜುಲೈ 2018 (08:23 IST)
ಮುಂಬೈ: ರಿಲಯನ್ಸ್ ಸಮೂಹ ಸಂಸ್ಥೆಯ ಮುಖ್ಯಸ್ಥರಾಗಿ ಮತ್ತೆ ಐದು ವರ್ಷಗಳಿಗೆ ಮುಕೇಶ್ ಅಂಬಾನಿ ಆಯ್ಕೆಯಾಗಿದ್ದಾರೆ.

1977 ರಿಂದಲೂ ಮುಕೇಶ್ ಅಂಬಾನಿ ಚೇರ್ ಮ್ಯಾನ್ ಆಗಿದ್ದಾರೆ. ಇದೀಗ 61 ವರ್ಷದ ಮುಕೇಶ್ ಅಂಬಾನಿ ಮುಂದಿನ ಐದು ವರ್ಷಗಳಿಗೆ ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ.

ರಿಲಯನ್ಸ್ ಸಂಸ್ಥೆಯ ಶೇರುದಾರರು ಮುಕೇಶ್ ಅಂಬಾನಿಯವರನ್ನೇ ಮುಂದುವರಿಸಲು ತಮ್ಮಅನುಮೋದನೆ ನೀಡಿದ್ದಾರೆ. ತಮ್ಮ ಧೀರೂಭಾಯಿ ಅಂಬಾನಿ ಬಳಿಕ ರಿಲಯನ್ಸ್ ಸಂಸ್ಥೆ ಮುಕೇಶ್ ಅಂಬಾನಿ ತೆಕ್ಕೆಗೆ ಬಿತ್ತು. ಮುಕೇಶ್ ಅಂಬಾನಿ ನೇತೃತ್ವದಲ್ಲಿ ರಿಲಯನ್ಸ್ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸ್ಪೀಕರ್ ರಮೇಶ್ ಕುಮಾರ್ ಬಾಣಕ್ಕೆ ಏಟು ತಿಂದ ಶಾಸಕರು