Webdunia - Bharat's app for daily news and videos

Install App

ಜಿಯೋ ಗ್ರಾಹಕರಿಗೆ ಬಂಪರ್ ಆಫರ್

Webdunia
ಗುರುವಾರ, 23 ಜನವರಿ 2020 (11:41 IST)
ಬೆಂಗಳೂರು: ಜಿಯೋ ತನ್ನ ಗ್ರಾಹಕರಿಗೆ ಒಂದು ಖುಷಿಯ ಸುದ್ದಿಯನ್ನು ನೀಡಿದೆ. ರಿಲಾಯನ್ಸ್ ಜಿಯೋ ರೂ.199ರ ಯೋಜನೆಯೊಂದನ್ನು ತನ್ನ ಬಳಕೆದಾರರಿಗಾಗಿ ಬಿಡುಗಡೆ ಮಾಡಿದೆ.


ಈ 199ರೂನ ಪ್ಲ್ಯಾನ್ ನಲ್ಲಿ ಗ್ರಾಹಕರು ದಿನ 1.5 ಜಿಬಿ ಡೇಟಾ ಜತೆಗೆ ಜಿಯೋ-ಟು-ಜಿಯೋ ಅನ್ ಲಿಮಿಟೆಡ್ ಕರೆಯ ಸೌಲಭ್ಯವನ್ನು ಪಡೆಯಲಿದ್ದಾರೆ.


ಹಾಗೇ 125 ರೂ ರಿಚಾರ್ಚ್  ಪ್ಲ್ಯಾನ್ ನಲ್ಲಿ ಜಿಯೋ –ಟು ಜಿಯೋ ಅನ್ ಲಿಮಿಟೆಡ್ ಕರೆಯನ್ನು ಮಾಡಬಹುದು.ಹಾಗೇ ಬೇರೆ ನೆಟ್ ವರ್ಕ್ ಕರೆಗಳಿಗೆ 500 ಐಯುಸಿ ನಿಮಿಷಗಳನ್ನು ಕೂಡ ಇದರಲ್ಲಿ ಉಚಿತವಾಗಿ ನೀಡಲಾಗುತ್ತದೆಯಂತೆ.  ಜತೆಗೆ 14 ಜಿಬಿ ಇಂಟರ್ ನೆಟ್ ಡೇಟಾವನ್ನು ಬಳಸಬಹುದಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments