Select Your Language

Notifications

webdunia
webdunia
webdunia
webdunia

ಫ್ರಿನ್ಸ್ ಹ್ಯಾರಿಗೆ ಪಾರ್ಟ್ ಟೈಮ್ ಜಾಬ್ ಆಫರ್ ನೀಡಿದ ಬರ್ಗರ್ ಕಿಂಗ್

ಫ್ರಿನ್ಸ್ ಹ್ಯಾರಿಗೆ ಪಾರ್ಟ್ ಟೈಮ್ ಜಾಬ್ ಆಫರ್ ನೀಡಿದ ಬರ್ಗರ್ ಕಿಂಗ್
ಇಂಗ್ಲೆಂಡ್ , ಶುಕ್ರವಾರ, 17 ಜನವರಿ 2020 (06:37 IST)
ಇಂಗ್ಲೆಂಡ್ : ಇಂಗ್ಲೆಡ್ ರಾಜಮನೆತನದ ಕುಡಿ ಫ್ರಿನ್ಸ್ ಹ್ಯಾರಿಗೆ ಕೆಲಸ ನೀಡುವುದಾಗಿ ಬರ್ಗರ್ ಕಿಂಗ್ ಟ್ವೀಟ್ ಮಾಡುವುದರ ಮೂಲಕ ತಮಾಷೆ ಮಾಡಿದ್ದಾರೆ.



ಇತ್ತೀಚೆಗಷ್ಟೇ ಫ್ರಿನ್ಸ್ ಹ್ಯಾರಿ ಮತ್ತು ಪತ್ನಿ ಮೇಘನಾ ರಾಜಮನೆತನದಿಂದ ಹೊರಬಂದು ಆರ್ಥಿಕವಾಗಿ ಸ್ವತಂತ್ರರಾಗಿ ದುಡಿಯುವುದಾಗಿ ಘೋಷಿಸಿದ್ದರು. ಈ ಬಗ್ಗೆ ಅನೇಕರು ಟ್ರೋಲ್ ಮಾಡಿದ್ದು, ಅದರಲ್ಲಿ  ಬರ್ಗರ್ ಕಿಂಗ್ ಅರ್ಜೆಂಟೀನಾ ಫ್ರಿನ್ಸ್ ಹ್ಯಾರಿಗೆ ತಮಾಷೆಗೆ ಪಾರ್ಟ್ ಟೈಮ್ ಜಾಬ್ ಆಫರ್ ನೀಡಿದ್ದಾರೆ.


ನೀವು ಕೆಲಸ ಹುಡುಕುತ್ತಿದ್ದರೆ ಹೊಸ ಕಿರೀಟದೊಂದಿಗೆ ನಿಮಗೆ ಕೆಲಸ ಇಲ್ಲಿದೆ ಎಂದು ಟ್ವೀಟ್ ಮಾಡಿದ ಅರ್ಜೆಂಟೀನಾ ಬರ್ಗರ್ ಕಿಂಗ್ ನಲ್ಲಿರುವ ಕಿರೀಟದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದು ಈಗ ವೈರಲ್ ಆಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಗು ಹುಟ್ಟಿದ ಖುಷಿಗೆ ಜಪಾನಿನ ಸಚಿವರೊಬ್ಬರು ಮಾಡಿದ್ದೇನು ಗೊತ್ತಾ?