Publish Date: Tue, 03 Dec 2019 (15:26 IST)
Updated Date: Tue, 03 Dec 2019 (15:37 IST)
ಬೆಂಗಳೂರು: ಭಾರತದ ಅತಿದೊಡ್ಡ ಆನ್ ಲೈನ್ ಶಾಪಿಂಗ್ ತಾಣವಾದ ಫ್ಲಿಪ್‌ಕಾರ್ಟ್‌ನ ಜನಪ್ರಿಯ ಬಿಗ್ ಶಾಪಿಂಗ್ ಡೇ ಮತ್ತೆ ಬಂದಿದೆ. ಡಿ. 1ರಿಂದ ಆರಂಭವಾದ ಈ ಬಿಗ್ ಶಾಪಿಂಗ್ ಡೇ ಡಿಸೆಂಬರ್ 5ರವರೆಗೆ ಇರಲಿದೆ.
ಕ್ರಿಸ್ ಮಸ್ ಸಲುವಾಗಿ ಗ್ರಾಹಕರಿಗೆ ವಿಶೇಷ ಆಪರ್ ಗಳನ್ನು ನೀಡಲಿದೆ. ಸ್ಯಾಮಸಂಗ್, ಆ್ಯಪಲ್, ಶವೋಮಿ, ರಿಯಲ್ ಮಿ ವಿವೋ ಫೋನ್ ಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಮತ್ತು ಆಫರ್ ಸಿಗಲಿದೆ.
ಸ್ಮಾರ್ಟ್ ಫೋನ್ ಗಳ ಜತೆ ಆಕ್ಸಸರೀಸ್, ಗೃಹಬಳಕೆ ವಸ್ತುಗಳಾದ ಟಿವಿ ಫ್ರಿಡ್ಜ್, ಎಸಿ, ವಾಷಿಂಗ್ ಮಿಷನ್ ಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಇದೆ.