Select Your Language

Notifications

webdunia
webdunia
webdunia
webdunia

ರಿಲಯನ್ಸ್‌ ಜಿಯೊದಿಂದ ಹೊರನಡೆದ ಮುಖೇಶ್‌ ಅಂಬಾನಿ; ಪುತ್ರ ಆಕಾಶ್‌ ಮುಖ್ಯಸ್ಥ!

Mukesh Ambani Akash Jio rilience ರಿಲಯನ್ಸ್‌ ಮುಖೇಶ್‌ ಅಂಬಾನಿ ಆಕಾಶ್
bengaluru , ಬುಧವಾರ, 29 ಜೂನ್ 2022 (15:13 IST)

ರಿಲಯನ್ಸ್‌ ಜಿಯೋ ಕಂಪನಿಯ ನಿರ್ದೇಶಕ ಸ್ಥಾನಕ್ಕೆ ಮುಖೇಶ್‌ ಅಂಬಾನಿ ರಾಜೀನಾಮೆ ನೀಡಿ ಹೊರಗೆ ಬಂದಿದ್ದು, ಅವರ ಸ್ಥಾನಕ್ಕೆ ಪುತ್ರ ಆಕಾಶ್‌ ಅಂಬಾನಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

ಜೂನ್‌ ೨೭ರಿಂದ ಮುಖೇಶ್‌ ಅಂಬಾನಿ ರಾಜೀನಾಮೆ ಕಾರ್ಯ ರೂಪಕ್ಕೆ ಬರಲಿದ್ದು, ಪುತ್ರನಿಗೆ ಜಿಯೊ ಕಂಪನಿಯ ಅಧಿಕಾರವನ್ನು ಹಸ್ತಾಂತರಿಸಲಿದ್ದಾರೆ.

ಷೇರು ಮಾರುಕಟ್ಟೆಗೆ ಮಂಗಳವಾರ ನೀಡಿದ ಮಾಹಿತಿ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಆಕಾಶ್‌ ಅಂಬಾನಿಯನ್ನು ಜಿಯೊ ಮುಖ್ಯಸ್ಥರನ್ನಾಗಿ ನೇಮಕ ಮಾಡಿ ಬೋರ್ಡ್‌ ಮೀಟಿಂಗ್‌ ನಲ್ಲಿ ತೀರ್ಮಾನ ಕೈಗೊಂಡಿದೆ ಎಂದು ಮಾಹಿತಿ ನೀಡಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೊಪ್ಪಳ ಗವಿಸಿದ್ದೇಶ್ವರ ಮಠದ ವಸತಿ ನಿಲಯಕ್ಕೆ 10 ಕೋಟಿ ರೂ. ಬಿಡುಗಡೆಗೆ ಸಿಎಂ ಬೊಮ್ಮಾಯಿ ಸೂಚನೆ