Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಸ್ವೀಡನ್ ಮೂಲದ ಐಕಿಯಾ ಮಳಿಗೆ ಆರಂಭ

ಬೆಂಗಳೂರಿನಲ್ಲಿ ಸ್ವೀಡನ್ ಮೂಲದ ಐಕಿಯಾ ಮಳಿಗೆ ಆರಂಭ
bangalore , ಶುಕ್ರವಾರ, 24 ಜೂನ್ 2022 (20:46 IST)
cm
ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನಾಗಸಂದ್ರ ಮೆಟ್ರೋ ನಿಲ್ದಾಣದ ಬಳಿ ಸ್ವೀಡನ್ ಮೂಲದ ಗೃಹ ಪೀಠೋಪಕರಣಗಳ ಮಾರಾಟ ಕಂಪನಿ 'ಐಕಿಯಾ' ದ ಅತಿದೊಡ್ಡ ಮಳಿಗೆಯನ್ನು ಉದ್ಘಾಟಿಸಿದರು.
 
ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಭಾರತದಲ್ಲಿ ಸ್ವೀಡನ್ ರಾಯಭಾರಿ ಕ್ಲಾಸ್ ಮೊಲಿನ್,  ಐಕಿಯಾ ಇಂಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೂಸನ್  ಪುಲ್ವೇಲರ್,   ಐಕಿಯಾ ಕರ್ನಾಟಕದ ಮಾರುಕಟ್ಟೆ  ವ್ಯವಸ್ಥಾಪಕರಾದ ಆಂಜೆ ಹಿಮ್, ಮೊದಲಾದವರು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಒಡಿಯಾದ ಹಿರಿಯ ನಟ ರೈಮೋಹನ್ ಪರೀದಾ ಅನುಮಾನಾಸ್ಪದ ಸಾವು