Webdunia - Bharat's app for daily news and videos

Install App

ಭೀಮ್ ಎಸ್.ಬಿ.ಐ. ಪೇ ಆಪ್ ಮೂಲಕ ಪೆಟ್ರೋಲ್ ಗೆ ಹಣ ಪಾವತಿ ಮಾಡುವ ವಾಹನ ಸವಾರರಿಗೆ ಬಂಫರ್ ಆಫರ್

Webdunia
ಬುಧವಾರ, 21 ನವೆಂಬರ್ 2018 (14:21 IST)
ಬೆಂಗಳೂರು : ಇಂಡಿಯನ್ ಆಯಿಲ್ ಕಾರ್ಪೋರೇಷನ್ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ತುಂಬಿಸಿದ ವಾಹನ ಸವಾರರಿಗೆ ಎಸ್.ಬಿ.ಐ. ಬಂಫರ್ ಆಫರ್ ವೊಂದನ್ನು ನೀಡಿದೆ.


ಎಸ್.ಬಿ.ಐ., ಗ್ರಾಹಕರು ತಮ್ಮ ವಾಹನಕ್ಕೆ ಪೆಟ್ರೋಲ್ ತುಂಬಿಸಿದ ನಂತರ ಹಣವನ್ನು ಭೀಮ್ ಎಸ್.ಬಿ.ಐ. ಪೇ ಆಪ್ ಮೂಲಕ ಪಾವತಿ ಮಾಡಿದರೆ 5 ಲೀಟರ್ ವರೆಗೆ ಪೆಟ್ರೋಲ್ ನ್ನು ಉಡುಗೊರೆಯಾಗಿ ನೀಡಲಿದೆ.


ಗ್ರಾಹಕರು ಭೀಮ್ ಆಯಪ್ ಮೂಲಕ ಹಣ ಪಾವತಿ ಮಾಡಿದ ಮೇಲೆ ನಿಮಗೆ ಸ್ವೀಕೃತ ರಶೀದಿ ಸಿಗಲಿದೆ. ಅದ್ರಲ್ಲಿ ಕಸ್ಟಮರ್ ರೆಫರೆನ್ಸ್ ನಂಬರ್ ಇರಲಿದೆ. ಆ ನಂಬರ್ ನ್ನು ಮೊಬೈಲ್ ನಲ್ಲಿ ಟೈಪ್ ಮಾಡಿ ಸ್ಪೇಸ್ ಬಿಟ್ಟು DDMM ಫಾರ್ಮೆಟ್ ನಲ್ಲಿ ಸಂದೇಶ ರವಾನೆ ಮಾಡಬೇಕು. 9222222084 ನಂಬರ್ ಗೆ ಸಂದೇಶ ಕಳುಹಿಸಬೇಕು. ಬ್ಯಾಂಕ್ ಪ್ರತಿ ವಾರ ಲಕ್ಕಿ ಡ್ರಾ ಮೂಲಕ ಕೆಲ ಗ್ರಾಹಕರನ್ನು ಆಯ್ಕೆ ಮಾಡಲಿದೆ. ಇಲ್ಲಿ ಆಯ್ಕೆಯಾದ ಗ್ರಾಹಕರಿಗೆ 50 ರೂಪಾಯಿಯಿಂದ 400 ರೂಪಾಯಿಯವರೆಗೆ ಕ್ಯಾಶ್ಬ್ಯಾಕ್ ಸಿಗಲಿದೆ. ಒಂದು ವೇಳೆ 400 ರೂಪಾಯಿ ಸಿಕ್ಕಿದ್ರೆ ಇದ್ರಲ್ಲಿ ಗ್ರಾಹಕ 5 ಲೀಟರ್ ಪೆಟ್ರೋಲ್ ಆರಾಮವಾಗಿ ಖರೀದಿ ಮಾಡಬಹುದಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ನಲ್ಲಿರುವವರ ಮನೆಗೂ ಭೇಟಿ ಕೊಡಿ: ನಿಖಿಲ್ ಕುಮಾರಸ್ವಾಮಿಗೆ ಟಾಂಗ್

Karnataka Weather: ಈ ವಾರ ತಗ್ಗಲಿದೆಯೇ ಮಳೆಯ ಅಬ್ಬರ, ಇಲ್ಲಿದೆ ಹವಾಮಾನ ವರದಿ

ಸತ್ಯ ಹೊರಬರ್ಬೇಕು, ಇಲ್ಲದಿದ್ರೆ ಅನುಮಾನದ ಕತ್ತಿ ನೇತಾಡುತ್ತದೆ: ಸಿಎಂ ಸಿದ್ದರಾಮಯ್ಯ

ನಮಸ್ತೆ ಸೋನಿಯಾ ಅಂತಿದ್ರೆ ಡಿಕೆ ಶಿವಕುಮಾರ್‌ ಸಿಎಂ ಆಗ್ತಾ ಇದ್ರು: ಬಸನಗೌಡ ಪಾಟೀಲ್ ಯತ್ನಾಳ್

ಹಿಂದೂ ಶ್ರದ್ಧಾ ಕೇಂದ್ರದ ಮೇಲೆ ಅಪಮಾನ, ಅಪಪ್ರಚಾರವನ್ನು ಬಿಜೆಪಿ ಸಹಿಸುವುದಿಲ್ಲ – ಕ್ಯಾ. ಬ್ರಿಜೇಶ್ ಚೌಟ

ಮುಂದಿನ ಸುದ್ದಿ
Show comments