Select Your Language

Notifications

webdunia
webdunia
webdunia
webdunia

ಬ್ಯಾಂಕ್ ಕೆಲಸಗಳಿದ್ದರೆ ಬೇಗ ಮುಗಿಸಿಕೊಳ್ಳಿ!

ಬ್ಯಾಂಕ್ ಕೆಲಸಗಳಿದ್ದರೆ ಬೇಗ ಮುಗಿಸಿಕೊಳ್ಳಿ!
ನವದೆಹಲಿ , ಭಾನುವಾರ, 18 ಮಾರ್ಚ್ 2018 (09:47 IST)
ನವದೆಹಲಿ: ಈ ಮಾಸಾಂತ್ಯಕ್ಕೆ ಬ್ಯಾಂಕ್ ಗಳಿಗೆ ಸಾಲು ಸಾಲು ರಜೆಯಿದ್ದು, ಬ್ಯಾಂಕ್ ವ್ಯವಹಾರಗಳಿದ್ದರೆ ಆದಷ್ಟು ಬೇಗ ಮುಗಿಸಿಕೊಳ್ಳುವುದು ಒಳಿತು.

ಮಾರ್ಚ್ 28 ರೊಳಗೆ ಬ್ಯಾಂಕ್ ಕೆಲಸ ಮುಗಿಸಿಕೊಳ್ಳದಿದ್ದರೆ ಏಪ್ರಿಲ್ 2 ರವರೆಗೆ ಕೆಲಸ ಮಾಡಲು ಸಾಧ್ಯವಾಗದು. ಯಾಕೆಂದರೆ ಮಾರ್ಚ್ 29 ರಿಂದ ಏಪ್ರಿಲ್ 1 ರವರೆಗೂ ಬ್ಯಾಂಕ್ ಗಳಿಗೆ ರಜೆ ಇರಲಿದೆ.

ಮಾರ್ಚ್ 29 ರಂದು ಮಹಾವೀರ ಜಯಂತಿ ಮತ್ತು ಮಾರ್ಚ್ 30 ರಂದು ಗುಡ್ ಫ್ರೈಡೇ ನಿಮಿತ್ತ ರಜೆ. ಮಾರ್ಚ್ 31 ಕ್ಕೆ ಅಂತಿಮ ಶನಿವಾರವಾದ್ದರಿಂದ ರಜೆ. ಭಾನುವಾರ ಎಂದಿನ ರಜೆ. ಹೀಗಾಗಿ ಏಪ್ರಿಲ್ 2 ಅಂದರೆ ಸೋಮವಾರವಷ್ಟೇ ಬ್ಯಾಂಕ್ ಗಳು ತೆರೆಯಲಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ            

Share this Story:

Follow Webdunia kannada

ಮುಂದಿನ ಸುದ್ದಿ

ವೀರಪ್ಪ ಮೊಯಿಲಿ ಟ್ವಿಟರ್ ಎಡವಟ್ಟಿಗೆ ಪುತ್ರ ಹರ್ಷ ಮೊಯಿಲಿಗೆ ನೋಟಿಸ್