Select Your Language

Notifications

webdunia
webdunia
webdunia
webdunia

ಅನಂತ್, ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್ ನಲ್ಲಿ ಅಂಬಾನಿ ಕುಟುಂಬದ ಫೋಟೋ ಶೂಟ್

Mukesh Ambani

Krishnaveni K

ಜಾಮ್ ನಗರ , ಶನಿವಾರ, 2 ಮಾರ್ಚ್ 2024 (15:29 IST)
ಜಾಮ್ ನಗರ: ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ಅದ್ಧೂರಿಯಾಗಿ ಗುಜರಾತ್ ನ ಜಾಮ್ ನಗರದಲ್ಲಿ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಅಂಬಾನಿ ಕುಟುಂಬ ಸ್ಟೈಲಿಶ್ ಡ್ರೆಸ್ ನಲ್ಲಿ ಮಿರ ಮಿರ ಮಿಂಚಿದೆ.

webdunia
ಮುಕೇಶ್ ಅಂಬಾನಿ, ನೀತಾ ಅಂಬಾನಿ, ಅನಂತ್ ಅಂಬಾನಿ, ಭಾವೀ ಸೊಸೆ ರಾಧಿಕಾ ಮರ್ಚೆಂಟ್ ಸ್ಟೈಲಿಶ್ ಉಡುಗೆ ತೊಟ್ಟು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಮುಕೇಶ್ ಅಂಬಾನಿ ಕುಟುಂಬದ ಫೋಟೋಗಳು ಎಲ್ಲರ ಕಣ್ಮನ ಸೆಳೆಯುವಂತಿದೆ.

webdunia
ಈ ಕಾರ್ಯಕ್ರಮಕ್ಕೆ ಮುಕೇಶ್ ಅಂಬಾನಿ ದೇಶ-ವಿದೇಶದ ವಿವಿಧ ಕ್ಷೇತ್ರದ ಸಾಧಕರು, ಸೆಲೆಬ್ರಿಟಿಗಳು, ಗಣ‍್ಯರಿಗೆ ಆಹ್ವಾನವಿತ್ತಿದ್ದಾರೆ. ಎಲ್ಲಾ ಕ್ಷೇತ್ರಗಳ ಗಣ‍್ಯಾತಿಗಣ‍್ಯರೆಲ್ಲರೂ ಈಗ ಜಾಮ್ ನಗರದಲ್ಲಿ ಕುಟುಂಬ ಸಮೇತ ಬೀಡುಬಿಟ್ಟಿದ್ದಾರೆ.

ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಮದುವೆಗೆ ಅಂಬಾನಿ ಕುಟುಂಬ 1000 ಕೋಟಿ ರೂ. ಖರ್ಚು ಮಾಡುತ್ತಿದೆ. ಇಬ್ಬರ ಮದುವೆ ಡ್ರೆಸ್ ಗಳೇ ಕೋಟ್ಯಾಂತರ ರೂಪಾಯಿ ಬೆಲೆ ಬಾಳುತ್ತವೆ. ಅಂಬಾನಿ ಕುಟುಂಬದ ಅದ್ಧೂರಿ ಮದುವೆಯ ಕೆಲವು ಫೋಟೋಗಳು ಇಲ್ಲಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀಯಾಂಕ ಖರ್ಗೆ ವಿರುದ್ಧ ಸೂಲಿಬೆಲೆ ವಾಗ್ದಾಳಿ