Select Your Language

Notifications

webdunia
webdunia
webdunia
webdunia

ಏರ್‌ಟೆಲ್ ನಿಂದ ಹೊಸ ಆಫರ್ ಬಿಡುಗಡೆ

ಏರ್‌ಟೆಲ್ ನಿಂದ ಹೊಸ ಆಫರ್ ಬಿಡುಗಡೆ
ಬೆಂಗಳೂರು , ಬುಧವಾರ, 6 ಜೂನ್ 2018 (14:31 IST)
ಬೆಂಗಳೂರು : ಜಿಯೋಗೆ ಭಾರೀ ಸೆಡ್ಡು ಹೊಡೆಯಲು ಏರ್‌ಟೆಲ್ ಹೊಸ ಆಫರ್ ವೊಂದನ್ನು ಬಿಡುಗಡೆ ಮಾಡಿದೆ.


558 ರೂಪಾಯಿಗಳಿಗೆ ಹೆಚ್ಚು ಡೇಟಾ ಹೊಂದಿರುವ 82 ದಿನಗಳ ವ್ಯಾಲಿಡಿಟಿ ಹೊಂದಿರುವ ಆಫರ್ ಅನ್ನು ಏರ್‌ಟೆಲ್ ನೀಡಿದೆ. ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆಗಳು, ಪ್ರತಿದಿನ 100 ಎಸ್‌ಎಮ್‌ಎಸ್‌ ಹಾಗೂ ಪ್ರತಿದಿನ 3 ಜಿಬಿ ಡೇಟಾ ಈ ಆಫರ್ ನಲ್ಲಿದೆ. ಈ ಆಫರ್ ಏರ್‌ಟೆಲ್‌ನ 4G  ಗ್ರಾಹಕರಿಗೆ ಮಾತ್ರವಲ್ಲ 3G ಗ್ರಾಹಕರಿಗೂ ಲಭ್ಯವಾಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಲಾ ಚಿತ್ರ ರಾಜ್ಯದಲ್ಲಿ ಪ್ರದರ್ಶನ ಮಾಡಿದರೆ ನಾವು ಧಂಗೆ ಏಳುತ್ತೇವೆ - ನಟ ಮುಖ್ಯಮಂತ್ರಿ ಚಂದ್ರು ಎಚ್ಚರಿಕೆ