Select Your Language

Notifications

webdunia
webdunia
webdunia
webdunia

ಆರ್ ಸಿಬಿ ಕೂಡಿಕೊಂಡ ನಾಯಕ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್

ಆರ್ ಸಿಬಿ ಕೂಡಿಕೊಂಡ ನಾಯಕ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್
ದುಬೈ , ಭಾನುವಾರ, 12 ಸೆಪ್ಟಂಬರ್ 2021 (14:20 IST)
ದುಬೈ: ಯುಎಇನಲ್ಲಿ ನಡೆಯಲಿರುವ ಐಪಿಎಲ್ 14 ರ ಎರಡನೇ ಭಾಗದಲ್ಲಿ ಪಾಲ್ಗೊಳ್ಳಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ವೇಗಿ ಮೊಹಮ್ಮದ್ ಸಿರಾಜ್ ಅಬುದಾಬಿ ತಲುಪಿದ್ದಾರೆ.


ಇಂಗ್ಲೆಂಡ್ ಪ್ರವಾಸದಿಂದ ಆರ್ ಸಿಬಿ ತಂಡದ ಆಟಗಾರರು ವಿಶೇಷ ವಿಮಾನ ಮೂಲಕ ನೇರವಾಗಿ ಅರಬರ ನಾಡಿಗೆ ಬಂದಿಳಿದಿದ್ದಾರೆ. ರೋಹಿತ್ ಶರ್ಮಾ ಸೇರಿದಂತೆ ಮುಂಬೈ ಇಂಡಿಯನ್ಸ್ ತಂಡ ನಿನ್ನೆಯೇ ಅಬುದಾಬಿಗೆ ಬಂದಿಳಿದಿತ್ತು.

ಇಂದು ಟೀಂ ಇಂಡಿಯಾದಲ್ಲಿರುವ ಆರ್ ಸಿಬಿ ಆಟಗಾರರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಸೇರಿದಂತೆ ಇತರ ಆಟಗಾರರು ಅಬುದಾಬಿ ತಲುಪಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾದಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಗಳು ಬೇಕಾಗಿದ್ದಾರೆ!