Select Your Language

Notifications

webdunia
webdunia
webdunia
webdunia

ಆರ್ ಸಿಬಿಗೆ ಬಂದ ಕಿಂಗ್ ಕೊಹ್ಲಿ: ಫ್ಯಾನ್ಸ್ ಖುಷ್

ವಿರಾಟ್ ಕೊಹ್ಲಿ
ಮುಂಬೈ: ಐಪಿಎಲ್ 2022 ಕ್ಕೆ ತಯಾರಿ ಆರಂಭಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈಗ ಕಿಂಗ್ ಕೊಹ್ಲಿ ಬಲ ಸಿಕ್ಕಿದೆ.

ನಿನ್ನೆಯಷ್ಟೇ ವಿರಾಟ್ ಕೊಹ್ಲಿ ಮುಂಬೈನಲ್ಲಿ ನಡೆಯುತ್ತಿರುವ ತಂಡದ ತರಬೇತಿ ಕ್ಯಾಂಪ್ ಸೇರಿದ್ದಾರೆ. ಕೊಹ್ಲಿ ಬಂದಿಳಿದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಆರ್ ಸಿಬಿ ‘ಕಿಂಗ್ ಬಂದಾಯ್ತು’ ಎಂದು ಬರೆದುಕೊಂಡಿದೆ.

ಇನ್ನು, ವಿರಾಟ್ ತಂಡವನ್ನು ಕೂಡಿಕೊಂಡ ವಿಚಾರ ಅಭಿಮಾನಿಗಳಲ್ಲೂ ಪುಳಕ ತಂದಿದೆ. ಕಳೆದ ಋತುವಿನವರೆಗೆ ತಂಡದ ನಾಯಕರಾಗಿದ್ದ ಕೊಹ್ಲಿ ಈ ಬಾರಿ ಕೇವಲ ಆಟಗಾರನಾಗಿ ಮಿಂಚಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಏಕದಿನ ವಿಶ್ವಕಪ್: ಭಾರತ ವನಿತೆಯರಿಗೆ ನಾಳೆ ಮಾಡು ಇಲ್ಲ ಮಡಿ ಪಂದ್ಯ