Webdunia - Bharat's app for daily news and videos

Install App

‘ತಲಾ’ ಧೋನಿ, ‘ಚಿನ್ನ ತಲಾ’ ರೈನಾ ನೆಟ್ಸ್ ನಲ್ಲಿ ಮುಖಾಮುಖಿ

Webdunia
ಗುರುವಾರ, 1 ಏಪ್ರಿಲ್ 2021 (10:32 IST)
ಮುಂಬೈ: ಐಪಿಎಲ್ 14 ಕ್ಕೆ ತಯಾರಿ ನಡೆಸುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಘಟಾನುಘಟಿಗಳಾದ ‘ತಲಾ’ ಧೋನಿ ಮತ್ತು ‘ಚಿನ್ನ ತಲಾ’ ಸುರೇಶ್ ರೈನಾ ಜೊತೆಯಾಗಿ ಅಭ್ಯಾಸ ನಡೆಸಿದ್ದಾರೆ.
Photo Courtesy: CSK Twitter


ಇಬ್ಬರೂ ನೆಟ್ ಪ್ರ್ಯಾಕ್ಟೀಸ್ ಸಂದರ್ಭದಲ್ಲಿ ಜೊತೆಯಾಗಿರುವ ಫೋಟೋವನ್ನು ಪ್ರಕಟಿಸಿರುವ ರೈನಾ ‘ಹೃದಯಕ್ಕೆ ಹೃದಯ ಬೆರೆತಾಗ’ ಎಂದು ಬರೆದುಕೊಂಡಿದ್ದಾರೆ. ಕಳೆದ ಆವೃತ್ತಿಯಲ್ಲಿ ರೈನಾ ಅರ್ಧದಲ್ಲೇ ಟೂರ್ನಮೆಂಟ್ ಬಿಟ್ಟು ಹೊರಟಾಗ ಧೋನಿ ಜೊತೆಗೆ ವೈಮನಸ್ಯದ ವಿವಾದವೆದ್ದಿತ್ತು. ಆದರೆ ರೈನಾ ಬಳಿಕ ಇದನ್ನು ನಿರಾಕರಿಸಿದ್ದರು.

ಇದೆಲ್ಲಾ ವಿವಾದಗಳ ಬಳಿಕ ಈಗ ಇದೇ ಮೊದಲ ಬಾರಿಗೆ ಮುಖಾಮುಖಿಯಾಗಿದ್ದು, ನೆಟ್ಸ್ ನಲ್ಲಿ ಜೊತೆಯಾಗಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಚೆನ್ನೈ ತಂಡದ ಆಧಾರಸ್ತಂಬವಾಗಿರುವ ಇಬ್ಬರೂ ಜೊತೆಯಾಗಿರುವುದನ್ನು ನೋಡಿರುವ ಅಭಿಮಾನಿಗಳೂ ಖುಷಿಯಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Virat Kohli video: ಏನು ಮರೆತರೂ ಪಂದ್ಯದ ಬಳಿಕ ಪತ್ನಿಗೆ ಅದೊಂದನ್ನು ಕೊಡುವುದು ಮರೆಯಲ್ಲ ಕೊಹ್ಲಿ

ಆರ್‌ಸಿಬಿ ವಿರುದ್ಧ ಸೋಲಿನ ನೋವಿನಲ್ಲಿದ್ದ ರಿಷಭ್ ಪಂತ್‌ ಜತೆಗೆ ತಂಡಕ್ಕೆ ಬಿತ್ತು ದಂಡ, ಕಾರಣ ಇಲ್ಲಿದೆ

Rishabh Pant: ಅದೊಂದು ಕಾರಣಕ್ಕೆ ಹೀರೋ ಆದ ರಿಷಭ್ ಪಂತ್

IPL 2025: ಮತ್ತೆ ನಾಲ್ಕು ವಿಶ್ವದಾಖಲೆ ನಿರ್ಮಿಸಿದ ಕಿಂಗ್‌ ಕೊಹ್ಲಿ: ಐಪಿಎಲ್‌ ಇತಿಹಾಸದಲ್ಲೇ ಇದೇ ಮೊದಲು

IPL 2025: ಐಪಿಎಲ್ ಪ್ಲೇ ಆಫ್ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ

ಮುಂದಿನ ಸುದ್ದಿ
Show comments