Select Your Language

Notifications

webdunia
webdunia
webdunia
webdunia

ಐಪಿಎಲ್ 14: ರೈನಾ ದಾಖಲೆ ಮುರಿದ ಡೆಲ್ಲಿ ಡ್ಯಾಶರ್ ಶಿಖರ್ ಧವನ್

webdunia
ನವದೆಹಲಿ , ಶುಕ್ರವಾರ, 30 ಏಪ್ರಿಲ್ 2021 (10:24 IST)
ನವದೆಹಲಿ: ಐಪಿಎಲ್ 14 ರಲ್ಲಿ ರನ್ ಹೊಳೆ ಮುಂದುವರಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಶಿಖರ್ ಧವನ್, ಸುರೇಶ್ ರೈನಾರ ದಾಖಲೆಯೊಂದನ್ನು ಹಿಂದಿಕ್ಕಿದ್ದಾರೆ.


ಐಪಿಎಲ್ 14 ರಲ್ಲಿ 311 ರನ್ ಗಳಿಸಿರುವ ಧವನ್ ಆರೆಂಜ್ ಕ್ಯಾಪ್ ಗೌರವಕ್ಕೆ ಪಾತ್ರರಾಗಿದ್ದಾರೆ. ನಿನ್ನೆಯ ಪಂದ್ಯದಲ್ಲಿ 46 ರನ್ ಗಳಿಸಿದ ಧವನ್, ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದ ಸುರೇಶ್ ರೈನಾರನ್ನು ಹಿಂದಿಕ್ಕಿದ್ದಾರೆ.

6041 ರನ್ ಗಳಿಸಿರುವ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ, ಇದೀಗ ಧವನ್ 5508 ರನ್ ಗಳೊಂದಿಗೆ ದ್ವಿತೀಯ ಸ್ಥಾನಕ್ಕೇರಿದ್ದಾರೆ. ರೈನಾ 5489 ರನ್ ಗಳಿಸಿ ಈಗ ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂಪಾಯರ್ ಬಳಿಕ ಮ್ಯಾಚ್ ರೆಫರಿಯೂ ಐಪಿಎಲ್ ನಿಂದ ಹೊರಕ್ಕೆ